ಜ್ಞಾನೋದಯ · ಜ್ಞಾನೋದಯ -3

ಜ್ಞಾನೋದಯ -3


ಯಾಕೆ ಅರ್ಥವಿಲ್ಲದ ಈ ತರ್ಕ
ಮಣ್ಣಿಗೆ ಸಾರವಿದ್ದಿದ್ದರೆ ಆ ಬೀಜ
ಮೊಳಕೆಯೊಡಯಲೇಬೇಕಿತ್ತು. .

One thought on “ಜ್ಞಾನೋದಯ -3

  1. ವಾದ ಉಲ್ಟಾ ಆದರೂ, ಅರ್ಥಗರ್ಭಿತವಾಗಿದೆ.
    ಬೀಜಕೂ ಅಸಲು ಇರಬೇಕು ಯೋಗ…

    Like

Leave a comment