ಇಬ್ಬನಿ, ಕಾಡುವ ಹನಿಗಳು

ಇಬ್ಬನಿ

ಕನಸಿನೆಣ್ಣೆ ತುಂಬಿ
ತುಳುಕಿದೆ,
ಬಾಳ ದೀಪ ಬೆಳಗಲಿಲ್ಲ….

ಇರಲಿ ನಿನ್ನ ಮೊಗದಲ್ಲೊಂದು
ಮುಗುಳ್ನಗು,
ನಕಲಿಯಾದರೂ,
ನನ್ನ ಮುಖವಾಡದಂತೆ …

ಆ ಸಮುದ್ರ ತಟ
ಇಂದೂ
ಬಾಯಾರಿಯೇ
ಇತ್ತು 

~
Leave a comment