ಒಂದು ಹನಿ · ನೆನಪಿನ ಹನಿ

ಒಂದು ಹನಿ

A Tear In Your Eyes
ಮುಗಿಲಲಿ ಕಾಪಿಟ್ಟ
ಅಷ್ಟೂ
ಮೋಡ ಸುರಿ-
ಯಿತು.. ಮನ ತಣಿಯಲಿಲ್ಲ
ಒಂದು ಹನಿ ಕಣ್ಣೀರು
ನನ್ನ
ಸಾಂತ್ವನಪಡಿಸಿತು..


ಒಂದು ಮಾತು

ಅರ್ಧಸತ್ಯ...! · ನೆನಪಿನ ಹನಿ

ಅರ್ಧಸತ್ಯ…!

mirror-nenapinasanchi
ಮಳೆ ಬಿದ್ದ ಇಳೆಯಂತೆ
ನನ್ನ ಬಾಹ್ಯವ ತೋರುವ ನೀ
ಮಿಡಿವ ಅಂತರಂಗದ ಬಿಸುಪನ್ನು
ತೋರಿಸದೆ ಹೋದೆ..
ಹೇ ಕನ್ನಡಿ..
ನೀ ತೋರಿದ್ದು
ಅರ್ಧಸತ್ಯ…
!


ನಿಮ್ಮ ನಲ್ನುಡಿ