ಬಿರಿಯದ ಮೊಗ್ಗು

english to kannada

ಬಿರಿಯದ ಮೊಗ್ಗು -7

ಕನಸಿಗೆ ನೀ ಹರವಿಟ್ಟ
ಬಣ್ಣಗಳು ಮಾಸಿದೆ;
..ನಿನ್ನ ನೆನಪುಗಳಿಗೆ ಇಂದೂ
ಅದೇ ಕಾಮನಬಿಲ್ಲಿನ
ಬಣ್ಣಗಳು ಗೆಳತೀ…

Add Comment