ಬಿಂದು · ಬಿಂದು – 22

ಬಿಂದು – 22


ದೀರ್ಘವಾಗುವ ದಿನಗಳ
ಚಿಂತೆಯಿಲ್ಲ;
ಕಿರಿದಾಗುವ ಇರುಳಿನ
ಬಗ್ಗೆ ಪರಿತಾಪವಿದೆ ..

Leave a comment