ಬಿಂದು, ಬಿಂದು – 12

ಬಿಂದು – 12

hug-nenapinasanchi

ನಾನು ನಿನ್ನ ಎದೆಗವಿಚಿಕೊಂಡ
ಕ್ಷಣ, ದೂರದಲಿ
ಮುಳ್ಳು ಬೇಲಿಯನು
ಬಳ್ಳಿಯೊಂದು
ಮುಗ್ದವಾಗಿ ತಬ್ಬಿರುವುದು
ಗೋಚರಿಸಿತು …

ಹುಸೇನಿ ~

Leave a comment