ಮಣ್ಣ ವಾಸನೆಯಿತ್ತು …!

ಮನಸ್ಸು ಮತ್ತು ನಯನದ ನಡುವೆ
ನಿನ್ನೆ ರಾತ್ರಿ ಸುರಿದ ಮಳೆ,
ಕೆಂಡದ ತುಟಿ ತಣಿಸಿತು..!
ಬೆಳಿಗ್ಗೆ ನೋಡುತ್ತೇನೆ..
ಉಳಿದ ಮಸಿಗೆ ನಿನ್ನ ಚುಂಬನದ
ಮಣ್ಣ ವಾಸನೆಯಿತ್ತು …!

Create a free website or blog at WordPress.com.

Up ↑

%d bloggers like this: