ಸಾಗಿ ಬಂದದ್ದು..

ಸಾಗಿ ಬಂದದ್ದು..

ನಾನು ನಡೆದ ದಾರಿಯಲ್ಲಿ
ಮೂಡಿದ ಹೆಜ್ಜೆ ಗುರುತಿಗೂ
ನೆತ್ತರ ವಾಸನೆಯಿದೆ!
ಕಾರಣ
ನಾನು ಸಾಗಿ ಬಂದದ್ದು
ಪ್ರೀತಿಯೆಂಬ ಮುಳ್ಳು ಹಾದಿಯಲಿ..!