ಬಿರಿಯದ ಮೊಗ್ಗು · ಬಿರಿಯದ ಮೊಗ್ಗು - 1

ಬಿರಿಯದ ಮೊಗ್ಗು – 1

ಬಂದು ನನ್ನನ್ನೊಮ್ಮೆ
ಇಡಿಯಾಗಿ ಓದಿ ಹೋಗು;
ನನ್ನೊಳಗೂ,ಹೊರಗೂ
ನಿನ್ನ ನೆನಪುಗಳಿಲ್ಲವೆಂದು
ಸಾರಿ ಸಾರಿ ಹೇಳಬೇಕಿದೆ..