ನೇಯ್ದು ತೆಗೆದದ್ದು..

ನೇಯ್ದು ತೆಗೆದದ್ದು..

ಅವಳು ಸೂಜಿಗೆ ಪೋಣಿಸಿದ್ದು
ನನ್ನ ಹೃದಯ,
ಅಳತೆಗಿಟ್ಟದ್ದು ನನ್ನ
ಜೀವನ,
ಆದರೆ
ನೇಯ್ದು ತೆಗೆದದ್ದು ಬೇರೊಬ್ಬನಿಗೆ
ಸುಮಾರಾದ ಅಂಗಿ..!!