ನೆನಪುಗಳು ಮಾತ್ರ.. !

ನೆನಪುಗಳು ಮಾತ್ರ.. !

ಬಣ್ಣಗಳಿಲ್ಲದ ನನ್ನ ಮನಸ್ಸೆಂಬ ಹಾಳೆಯಲಿ
ಕಣ್ಣೀರಿನ ಮಸಿಯಿಂದ ನಾನು ಬರೆದ ಕವಿತೆಯಲಿ
ನಿನ್ನ ಕುರಿತಾದ ಬಣ್ಣ ಬಣ್ಣದ ನೆನಪುಗಳು ಮಾತ್ರ !!