ನೀರಾಗಿ ಹರಿಯಲಿ.

ನೀರಾಗಿ ಹರಿಯಲಿ..

ಗೆಳತೀ,
ನೀನಿಲ್ಲದೆ
ಮನದ ಭಾವವೆಲ್ಲ ಮಂಜಾಗಿದೆ..
ಒಮ್ಮೆ ಬಂದು ನಿನ್ನುಸಿರಿನ ಬಿಸಿನೀಡು
ಅದು ಕರಗಿ ನೀರಾಗಿ ಹರಿಯಲಿ..