ಕೊನೆಯ ಉಡುಗೊರೆ

ಕೊನೆಯ ಉಡುಗೊರೆ


                  ಕಣ್ಣಾಗಿ ನಾನೂ,
                  ಆ ಕಣ್ಣಲ್ಲಿ ಕಣ್ಣೀರಾಗಿ ನಿನ್ನ ನೆನಪುಗಲೂ,
                  ಅಳಲಾರೆ ನಾನು…. ಎಂದಿಗೂ!
                  ಆ ಕಣ್ಣೀರು ಕೂಡ ನನ್ನಿಂದ ದೂರವಾಗುವುದು ನನಗಿಷ್ಟವಿಲ್ಲ…!
                  ಅದು ನೀ ನನಗೆ ಕೊಟ್ಟ ಕೊನೆಯ ಉಡುಗೊರೆ !!