ಒಡೆದ ಕನಸು.. · ನೆನಪಿನ ಹನಿ

ಒಡೆದ ಕನಸು..

ಹಿಂದಿರುಗಿ ನೋಡದೆ
ಆ ದಾರಿಯಲಿ ನೀನಂದು
ಮುನ್ನಡೆಯಲು…
ಎಸಲಿಲ್ಲದ ಹೂವಿನ ಮೇಲೆ
ಜಾರಿಬಿದ್ದ ಮಂಜಿನ ಹನಿಯಂತೆ
ಒಡೆದು ಹೋದದ್ದು
ನನ್ನ ಕನಸುಸಗಳಾಗಿದ್ದವು…!