ಎದೆಗರ್ಭ · ದನಿಯಾಗದ ಹನಿಗಳು

ಎದೆಗರ್ಭ

ಬಂಜೆ ಎಂದು ಮೂದಲಿಸಿದರು;
“ನಾನೇ ನಿನ್ನ ಮಗು” ಅಂದವನೇ
ಅವಳ ಮಡಿಲ ಮೇಲೆ ಮಗುವಾದ,
ಲೋಕದ ಸಮಸ್ತ ತಾಯ್ತನ
ಅವಳ ಎದೆಗರ್ಭವ ಹೊಕ್ಕಿತು…

Leave a comment