ಮರಳಿ ಬರಬಾರದೇ…?
ತುಡಿತದೆದೆಯ ಬಡಿತದಲೂ
ತಡವರಿಸುವ ಕನಸಲೂ
ದೇಹದ ಸಕಲ ನರ ನಾಡಿಯಲೂ
ತುಂಬಿರುವೆ ನೀನು
ಹೆಸರಿಲ್ಲದೆ ಅಳಿದು ಹೋದ ಬಂಧವಿದು
ಹೊಸ ಹೆಸರ ಕೊಡಬೇಕು..
ಆ ಹೆಸರ ನಾ ಕೂಗಿ ಕರೆಯಲು
ಓ ಎನುತ ನೀನೋಡಿ ಬರಬೇಕು
ನಿನ್ನ ಸೆಳೆತವಿರದ ಕ್ಷಣವಿಲ್ಲ
ನಿನ್ನ ನೆನಪಿರದ ದಿನವಿಲ್ಲ..
ನಿನ್ನ ಮರೆತು ಬದುಕುವ
ಕ್ಷಣಗಳ ಕಲ್ಪನೆಯೂ ನನಗಿಲ್ಲ
ಬತ್ತಿದೆ ನನ್ನೆದೆಯ ಮಾತು
ಬಿಕ್ಕಳಿಸುತಿದೆ ಹೃದಯ
ಅಳಿವು ಉಳಿವು ನಿನ್ನಲ್ಲಿದೆ
ಉಳಿಸು ಕಣೆ.. ನನ್ನ ಪ್ರೀತಿಯ
ಅಲ್ಲ ನನ್ನ ಜೀವವ.. ಜೀವನವ..!
ಮುಖಪುಟದಲ್ಲಿ ನೆನಪಿನ ಸಂಚಿ
ಏನೇನಿದೆ..?
ನಾನೆಂಬ ಅಹಂ
ನೆನಪಿನ ನಾವೆಯ ನಾವಿಕ
ನನ್ನ ನಾಳೆಯ ಕುರಿತು ನನಗಲ್ಲ, ಈ ಭೂಮಿ ಯಾವುದೇ ಜೀವಿಗೂ ಪ್ರವಚಿಸಲು ಸಾಧ್ಯವಿಲ್ಲ. ಅಷ್ಟಕ್ಕೂ ಯಾವತ್ತೂ ಬಾರದ ನಾಳೆಯ ಬಗ್ಗೆ ನಂಗೇನು ಅಷ್ಟು ಕುತೂಹಲವಿಲ್ಲ. ಈ ಬದುಕು ಈ ಕ್ಷಣದ್ದು ಅಷ್ಟೇ ಎಂದು ನಂಬುವವನು ನಾನು. ನಾ ಈ ಪದವನ್ನು ಬೆರೆಯುವ ವೇಳೆ 'ಈ ಕ್ಷಣ' ಆಗಿದ್ದ ಈ ಹೊತ್ತನ್ನು ಇನ್ನೈದು ನಿಮಿಷದ ಬಳಿಕ ನಾ ತಿರುಗಿ ನೋಡಬಹುದು. ಅಂಥಹ ನನ್ನ ದೃಷ್ಟಿ ಪರದೆಯಲ್ಲಿ ಶಾಶ್ವತವಾಗಿ ಉಳಿಯುವ, ನನ್ನನ್ನು ಸದಾ ಜೀವಂತವಿರಿಸುವ ಪ್ರೇರಣೆಯಾಗಿ, ಒಂಟಿಯಾದಾಗ ದಿಕ್ಕಾಗಿ, ದುಃಖಕ್ಕೆ ಸಾಂತ್ವನವಾಗಿ, ಭಾರಕ್ಕೊಂದು ಹೆಗಲಾಗಿ, ಅತ್ತ ಕ್ಷಣವ ನಗುವಾಗಿ, ನಕ್ಕ ಕ್ಷಣ ಅಳುವಾಗಿ, ಮಳೆಯ ನಂತರ ತೊಟ್ಟಿಕ್ಕುವ ಹನಿಯಾಗಿ, ಬದುಕು ಇಷ್ಟೆಯಾ ಎಂದೆನಿಸುವ ವೇಳೆ ನೀಲಾಗಸದ ತುಂಬಾ ಕಾಮನಬಿಲ್ಲಾಗಿ ಮೂಡುವ ನನ್ನ ನೆನಪುಗಳು, ಅಂತಹ ನೆನಪುಗಳ ವ್ಯಸನಿ ನಾನು. ಆ ಕಾರಣಕ್ಕೇ ಇರಬಹುದು ನಿನ್ನೆಗಳಲ್ಲೇ ಹೆಚ್ಚು ಬದುಕುತ್ತೇನೆ. ಅಂತಹ ಒಂದಿಷ್ಟು ಬೊಗಸೆ ನೆನಪುಗಳನ್ನು ಈ ಸಂಚಿಯೊಳಗೆ ತುಂಬಿದ್ದೇನೆ..
ನನ್ನ ಬಗ್ಗೆ ನನ್ನ ಬರಹಗಳೇ ಹೆಚ್ಚು ಮಾತನಾಡುವುದರಿಂದ ಇಲ್ಲಿ ಹೇಳಲು ಹೆಚ್ಚು ಉಳಿದಿಲ್ಲ. ಇಳಿಸಂಜೆಯಲ್ಲಿ ಕಾಡುಮಧ್ಯೆಯೋ, ಕಡಲ ತೀರದಲ್ಲೋ ಕಳೆದುಹೋಗಲು ಸದಾ ಹಂಬಲಿಸುವ ಮನ, ಬಾನ ಮಡಿಲಿನಿಂದ ಒಂದಿಷ್ಟು ವರ್ಷಧಾರೆಯೂ ಸೇರಿಕೊಂಡರೆ ಕಥೆ ಮುಗಿಯುತು;ನೆನಪುಗಳನ್ನೆಲ್ಲ ನೇವರಿಸಿ ಮಾತಿಗೆ ಕೂತು, ಮನಸ್ಸು ಮೌನವಾಗಿ ಅದ್ಯಾವುದೋ ಲೋಕದ ವಾಸಿಯಾಗುತ್ತದೆ. ಅಲ್ಲಿ ಬದುಕಿನ ಜಂಜಡವಿಲ್ಲ. ಗಾಳಿ, ನೀರು, ಬೆಳಕು ಉಚಿತವಾಗಿ ಸಿಗೋ ಜಗದಲಿ ಬದುಕನ್ನು ದುಸ್ತರ ಮಾಡಿಕೊಂಡ ನಿಮ್ಮಗಳ ಸಿನಿಕ ಜಗದಾಚೆಯ ಅನೂಹ್ಯ ಲೋಕವದು. ಹಕ್ಕಿಗಳ ಕಲರವಕ್ಕೆ ಸಾಥಿಯಾದ ಜೀರುಂಡೆಗಳ ನಾದ. ಪಕ್ಕದಲ್ಲೇ ಹರಿವ ತೋಡಿನ ಝುಳು-ಝುಳು. ರಾತ್ರಿಯ ನಿಶೀಥತೆ, ದೂರದಲ್ಲಿ ಒದರುವ ಗೂಬೆ, ಊಳಿಡುವ ನರಿ. ನನ್ನದೇ ಲೋಕವದು. ಕತ್ತಲಿಗೂ ಬೆಳಕನ್ನು ತೊಡಿಸಿ ಉನ್ಮಾದವನ್ನು ಉಣ್ಣುವ ಬೆಳಕಿನ ಜನರ ವಿಕ್ಷಿಪ್ತತೆಗೆ ಅಲ್ಲಿ ಜಾಗವಿಲ್ಲ. ಕತ್ತಲನ್ನು ಕತ್ತಲಾಗಿಯೂ ಬೆಳಕನ್ನು ಬೆಳಕಾಗಿಯೂ ಆಸ್ವಾದಿಸುತ್ತೇನೆ, ಅಲ್ಲಷ್ಟೇ ನಾನು ನಾನಾಗಿ ಹೆಚ್ಚು ಬದುಕುತ್ತೇನೆ. ಅದರಿಂದಲೋ ಏನೋ ನಾನು ಎಂದೂ ಸಲ್ಲದ ಈ ಬೆಳಕಿನ ಜಗದ ಬಗ್ಗೆ ತೀರದ ಅಸಹ್ಯತನವಿದೆ. ಕೋಪವಿದೆ, ಪರಿತಾಪವಿದೆ. ಆದರೇನು ? ಒಲ್ಲದೆಯೂ ನಾನು ಕೂಡ ಈ ಜಗದ ಕ್ಷುಲ್ಲಕತೆಯ ಭಾಗವಾಗಿದ್ದೇನೆ. ಅದರಿಂದಾಚೆ ಹೊರಬರಲು ಪ್ರಯತ್ನಿಸಿದಷ್ಟೂ ತೀವ್ರವಾಗಿ ನನ್ನನ್ನು ಸೆಳೆಯುತ್ತದೆ ಅದು. ಮನುಷ್ಯನೊಂದಿಗೆ ಹುಟ್ಟಿದ ಅಥವಾ ಹೇರಲ್ಪಟ್ಟ ಒಂದಷ್ಟು ಜವಾಬ್ದಾರಿಗಳೆಂಬ ಕಟ್ಟುಪಾಡುಗಳು, ಸಂಭಂದಗಳೆಂಬ ಬೇಲಿ. ಖುಷಿಯನ್ನು ವಸ್ತುಗಳ ಗಾತ್ರಕ್ಕೂ ಬೆಲೆಗೂ ನಿಗುದಿಗೊಳಿಸಿ, ಆ ವಸ್ತು ಸಿಕ್ಕರೆಷ್ಟೇ ಖುಷಿ ಎಂದು ಬದುಕಿಗೆ ನಿಯಮ ಹಾಕಲಾಗಿದೆ ಇಲ್ಲಿ. ಭೌತ ವಸ್ತುಗಳ ವ್ಯಾಮೋಹದಲ್ಲಿ ಬಾಲ್ಯವನ್ನೂ, ಕೌಮಾರವನ್ನೂ, ಯವ್ವನವನ್ನೂ ಅನುಭವಿಸಲು ಸಾಧ್ಯವಿಲ್ಲವಾಗಿದೆ. ಇದೆಲ್ಲದರಿಂದ ಮುಕ್ತಿಗಾಗಿ ಸದಾ ಹಂಬಲಿಸುತ್ತೇನೆ. ನೀ ಕಟ್ಟಿಕೊಂಡ ಸೌಧವೋ, ಕೋಟೆವೋ, ನೀನುಡುವ ವಸ್ತ್ರದ ಬೆಲೆಯೋ, ಸಂಚರಿಸುವ ವಾಹನದ ಮೌಲ್ಯವೋ, ಬ್ಯಾಂಕಿನ ಲಾಕರಿನಲ್ಲಿಟ್ಟಿರುವ ಒಡವೆಯೊ, ನಿನ್ನ ಹಿಂಬಾಲಕ ಪಡೆಯೋ ನಿನ್ನ ಮನಸಿನ ಸಂತೃಪ್ತಿಯನ್ನೂ ಖುಷಿಯನ್ನೂ ಅಲೆಯುವ ಮಾಪಕವಲ್ಲ. ಇದ್ಯಾವುದರಲ್ಲೂ ಪೂರ್ಣ ಸಂತೋಷವನ್ನು ಪಡೆದವರ್ಯಾರು ನಾನು ಕಂಡದ್ದಿಲ್ಲ, ಕೇಳಿದ್ದಿಲ್ಲ. "ಮನಃಶಾಂತಿಯೇ ಅತ್ಯುನ್ನತ ಶ್ರೀಮಂತಿಕೆ", ಈ ಬೆಳಕಿನ ಜಗದ ತುಂಬೆಲ್ಲಾ ಯಾವುದೊ ಕರ್ಕಶ ಸಂಗೀತಕ್ಕೆ ಕಿವುಡಾದ ಮಂದಿಯ ಮಧ್ಯೆ ಈ ಸತ್ಯವನ್ನು ಕೂಗಿ ಕೂಗಿ ಹೇಳುವ ಪ್ರಯತ್ನದಲ್ಲಿದ್ದೇನೆ..
ನಿಮ್ಮನೆ ಹುಡುಗ,
ಹುಸೇನಿ ~ನೆನಪಿನ ಸಂಚಿಯ ಕುರಿತಾದ ನಿಮ್ಮ ಅಭಿಪ್ರಾಯವನ್ನು ಕಳುಹಿಸಿ : touch2hussain@gmail.com
-
ಇತ್ತೇಚೆಗೆ ತೋಚಿದ್ದು..ಗೀಚಿದ್ದು
ಲೆಕ್ಕ ಪುಸ್ತಕ
- 2,680,457 ಓದುಗರು
ನೆನಪಿನ ಸಂಚಿ
ನಿಮ್ಮ ನಲ್ನುಡಿಗಳು
ಹುಸೇನಿ ~ on ಅಪೂರ್ಣ ಸಾಲುಗಳು .. 1 ಹುಸೇನಿ ~ on ಅಪೂರ್ಣ ಸಾಲುಗಳು .. 1 Kavya on ಅಪೂರ್ಣ ಸಾಲುಗಳು .. 1 Harsha on ಅಪೂರ್ಣ ಸಾಲುಗಳು .. 1 ಅಂತರ್ಮುಖಿ on ಅಪೂರ್ಣ ಸಾಲುಗಳು .. 1 ಕಣಜ
- February 2019 (2)
- July 2018 (1)
- April 2018 (2)
- December 2016 (2)
- November 2016 (1)
- October 2016 (4)
- September 2016 (1)
- August 2016 (3)
- April 2016 (1)
- March 2016 (4)
- February 2016 (1)
- December 2015 (1)
- November 2015 (9)
- October 2015 (13)
- August 2015 (4)
- June 2015 (1)
- May 2015 (11)
- April 2015 (5)
- March 2015 (12)
- February 2015 (6)
- January 2015 (3)
- December 2014 (4)
- November 2014 (13)
- October 2014 (17)
- September 2014 (7)
- August 2014 (2)
- June 2014 (1)
- May 2014 (2)
- April 2014 (3)
- March 2014 (2)
- February 2014 (5)
- January 2014 (5)
- December 2013 (2)
- November 2013 (1)
- July 2013 (4)
- June 2013 (1)
- May 2013 (2)
- April 2013 (3)
- March 2013 (5)
- February 2013 (3)
- January 2013 (2)
- December 2012 (7)
- November 2012 (3)
- October 2012 (5)
- September 2012 (5)
- August 2012 (3)
- July 2012 (3)
- June 2012 (10)
- May 2012 (28)
- April 2012 (5)
- March 2012 (15)
- February 2012 (7)
- January 2012 (8)
- December 2011 (12)
- November 2011 (17)
- October 2011 (4)
ವಿಭಾಗ
- "ಹನಿ" ಮತ್ತು "ಮುತ್ತು"ಗಳು
- (ಹುಸೇನಿ ಪದ್ಯಗಳು – 30
- … ಮತ್ತದೇ ಖಾಲಿತನ..
- ಅಚ್ಛೇ ದಿನ್
- ಅತೀ ದೊಡ್ಡ ಕನಸುಗಳು..
- ಅದೆಷ್ಟು ದೂರ ..!
- ಅದೆಷ್ಟು ನೋವು ಕೊಟ್ಟರೂ..!
- ಅನಾಥ ಶವಗಳು…
- ಅನುಸಂಧಾನ
- ಅಮ್ಮಂದಿರ ಕಥೆ
- ಅಮ್ಮಂದಿರ ಹನಿ -4
- ಅಮ್ಮಂದಿರ ಹನಿ -5
- ಅಮ್ಮಂದಿರ ಹನಿ -6
- ಅಮ್ಮನ ಕಣ್ಣೀರು
- ಅಮ್ಮಾ..
- ಅರ್ಧಸತ್ಯ…!
- ಅವನು ಘೋರಿಯಲ್ಲಿ ..!
- ಆಟೋಗ್ರಾಫ್ -೧
- ಆತ್ಮ ಸಂಗಾತದೊಂದಿಗೆ ಅತ್ಮೀಯ ಬಾಲ್ಯ …
- ಇತರ
- ಇನ್ನೂ ಪ್ರೀತಿಸುವುದಾದರೆ …!
- ಇಬ್ಬನಿ
- ಇಬ್ಬನಿ ಹಾಯ್ಕು -೧
- ಇಬ್ಬನಿ ಹಾಯ್ಕು -೨
- ಉತ್ಖತನ
- ಉಳಿಸು ಕಣೆ.. ನನ್ನ ಪ್ರೀತಿಯ..
- ಉಸಿರಾಗಬೇಡ ನೀನು…!
- ಊರ ಗುಡ್ಡದ ಹಾದಿಯಲ್ಲಿ…
- ಎದೆಗರ್ಭ
- ಎರಡು ನ್ಯಾನೋ ಕತೆಗಳು
- ಎಷ್ಟು ಪ್ರೀತಿಸುತ್ತೇನೆ ಎಂದು..
- ಏ ರೂಹಿ…! ನೀ ತಾಯಿಯಾಗುವಾಗೆಲ್ಲ…
- ಏರ್ಪೋರ್ಟ್ ಚಿತ್ರಗಳು
- ಒಂದಷ್ಟು (ಅ)ಭಾವಗಳು -೧
- ಒಂದು ಹನಿ
- ಒಡೆದ ಕನಸು..
- ಒಬ್ಬಂಟಿಯಾದುದು..
- ಕಂದನೆದೆಯಿಂದ
- ಕಟ್ ' ಕತೆಗಳು -3
- ಕಟ್ ಕತೆಗಳು
- ಕಡಲು ಸೇರಿದ ಹನಿ…!
- ಕಣ್ಣಲ್ಲೇ ಇರುವೆ
- ಕಣ್ಣೀರನ್ನು ಪ್ರೀತಿಸುತ್ತಿದೆ..
- ಕಣ್ಣೀರಾಗಿ ಜನಿಸುವೆ..
- ಕಣ್ಣೀರು ಪ್ರೀತಿಯೇ..?
- ಕದ ತೆರೆದಿದೆ ..
- ಕನಸಲ್ಲಾದರೂ..!
- ಕನಸ್ಸಲ್ಲಿ ಮಾತ್ರ
- ಕನ್ನಡವೆಂದರೆ ನನಗೆ
- ಕನ್ನಡಿ ಕವಿತೆಗಳು
- ಕಾಡುವ ಹನಿಗಳು
- ಕಾಡುವ ಹನಿಗಳು -೧೦
- ಕಾಡುವ ಹನಿಗಳು -೧೧
- ಕಾಯುತ್ತಿದ್ದೇನೆ..!
- ಕುರುಡ ಯಾರು ?
- ಕೊನೆಯ ಉಡುಗೊರೆ
- ಕೊನೆಯ ಬಾರಿಗೆ..!
- ಕೊಲ್ಲುತಿದೆ..
- ಖಲೀಫಾ ಕತೆ – 1
- ಖಾಲಿ ಗೆರೆಯಲ್ಲಿ
- ಗುಲಾಬಿಯೇ
- ಗೆಳೆಯಾ
- ಚಂದ್ರನಂತೆ.
- ಚಿಗುರುವ ಚಿಗುರ ಚಿವುಟದಿರಿ…!
- ಜಡ ಮಾತ್ರ ನನ್ನದು…!
- ಜಾರಿ ಬೀಳುವವರೆಗಾದರೂ..!
- ಜೀವ ಸ್ಪಂದನವಾಗಿತ್ತು..!
- ಜೀವದ ಗೆಳೆಯನ ಹುಟ್ಟುಹಬ್ಬದ ಸಂದೇಶ
- ಜೀವನ ದಾರಿಯಲಿ
- ಜೊತೆಯಾಗಿ ನೀ ಮತ್ತೆ ಬಾ..
- ಜ್ಞಾನೋದಯ
- ಜ್ಞಾನೋದಯ -1
- ಜ್ಞಾನೋದಯ -3
- ಟೈಮ್ ಪಾಸ್ ಹನಿಗಳು
- ಡೈರಿ
- ತಪ್ಪಿ ಹೋದ ದಾರಿ..!
- ತೀರಗಳ ನಡುವಿನ ದೂರ..
- ತುಸು ಮಳೆ..!
- ತೊರೆಯ ತೀರದ ನೆನಪುಗಳು
- ದನಿಯಾಗದ ಹನಿಗಳು
- ದಿಲ್ಲಿ ಗದ್ದುಗೆ ಆಪ್ ಪಾಲಾಗಲಿ
- ದುರ್ಮರಣ ಮತ್ತಿತರ ನ್ಯಾನೋ ಕತೆಗಳು
- ದೊರೆಯೊಂದಿಗಿನ ಸ್ವಗತ
- ನನಗೆ ಅರಿವಿಲ್ಲವೆಂದು..
- ನನ್ನ ಕಣ್ಣೀರು..!
- ನನ್ನ ಬದುಕಿನ ಸಂಭ್ರಮ ಮತ್ತು ನಿಮ್ಮ ಸಾವಿನ ಹಂಬಲ
- ನನ್ನ ಹೆಸರು..
- ನಷ್ಟಗಳು..
- ನಾನು ಜೀವಿಸುತ್ತೇನೆ.. !
- ನಾನೆಂಬ ಅಹಂ
- ನಿನಗಾಗಿ ಮಾತ್ರವಲ್ಲವೆ.. ?
- ನಿನ್ನ ದ್ವೇಷ!
- ನಿನ್ನ ನೆನಪು
- ನಿನ್ನ ಸ್ಪರ್ಶ…!
- ನಿನ್ನ ಹೆಸರು..
- ನೀ ನೆನಪಾಗಲು…
- ನೀನಿಲ್ಲದ ಜಗತ್ತು..!
- ನೀನು – ನಾನು
- ನೀನು..
- ನೀನೆಂದರೆ..
- ನೀರಾಗಿ ಹರಿಯಲಿ.
- ನೆನಪಿಗೆ ಜೊತೆ
- ನೆನಪಿನ ಗಣಿಗಾರಿಕೆಗೆ ಒಂದು ವರ್ಷ ……..!
- ನೆನಪಿನ ಚಿಗುರೆಲೆ
- ನೆನಪಿನ ನಲ್ಲೆಯೊಡನೆ ಪಿಸುಮಾತು
- ನೆನಪಿನ ಸಂಚಿ
- ನೆನಪಿನ ಸಂಚಿ – ಹತ್ತು ಲಕ್ಷ ದಾಟಿದ ಓದುಗರು
- ನೆನಪಿನ ಸಂಚಿ- ಲಕ್ಷ ಓದುಗರ ಸಂಭ್ರಮ
- ನೆನಪಿನ ಸಂಚಿಗೆ 6 ಲಕ್ಷ ಓದುಗರ ಸಂಭ್ರಮ
- ನೆನಪಿನ ಹನಿ
- ನೆನಪುಗಳಾಗಿ..!
- ನೆನಪುಗಳು ಜೊತೆಗೂಡಿ..
- ನೆನಪುಗಳು ಮಾತ್ರ.. !
- ನೆರಳ ಛಾಯೆ
- ನೆರಳಾಗಿ..!
- ನೆಲ ಸೇರಿತು!
- ನೇಯ್ದು ತೆಗೆದದ್ದು..
- ನ್ಯಾನೋ ಕಥೆಗಳು
- ಪವಾಡ ಮತ್ತು ಇತರ ನ್ಯಾನೋ ಕತೆಗಳು
- ಪುನರ್ಜನ್ಮ ನೀಡಲು..!
- ಪ್ರಣಯದ ಉನ್ಮಾದತೆ
- ಪ್ರತೀ ಸಂಜೆ…!
- ಪ್ರೀತಿ ಎನ್ನಬಹುದು..!
- ಪ್ರೀತಿ…
- ಪ್ರೀತಿಯ ಅಗಾಧತೆ
- ಪ್ರೀತಿಸಿ ಆರಂಭಿಸಬೇಕು..!
- ಫಕೀರನ ವಿರಹದ ಹಾಡುಗಳು
- ಬದುಕುವ ಹಕ್ಕಿನಿಂದ ಬದುಕು ಕಳೆದುಕೊಂಡ ಸವಿತಾ ಹಾಲಪ್ಪನವರ್..
- ಬಾ ರಚ್ಚೆ ಹಿಡಿ..
- ಬಾಗಿಲು
- ಬಿಂದು
- ಬಿಂದು – 10
- ಬಿಂದು – 11
- ಬಿಂದು – 12
- ಬಿಂದು – 13
- ಬಿಂದು – 14
- ಬಿಂದು – 15
- ಬಿಂದು – 16
- ಬಿಂದು – 17
- ಬಿಂದು – 18
- ಬಿಂದು – 19
- ಬಿಂದು – 20
- ಬಿಂದು – 21
- ಬಿಂದು – 22
- ಬಿಂದು – 7
- ಬಿಂದು – 8
- ಬಿಂದು – 9
- ಬಿಂದು-24
- ಬಿಡಿ ಭಾವಗಳು
- ಬಿರಿಯದ ಮೊಗ್ಗು
- ಬಿರಿಯದ ಮೊಗ್ಗು – 1
- ಬಿರಿಯದ ಮೊಗ್ಗು – 15
- ಬಿರಿಯದ ಮೊಗ್ಗು – 16
- ಬಿರಿಯದ ಮೊಗ್ಗು -10
- ಬಿರಿಯದ ಮೊಗ್ಗು -11
- ಬಿರಿಯದ ಮೊಗ್ಗು -12
- ಬಿರಿಯದ ಮೊಗ್ಗು -13
- ಬಿರಿಯದ ಮೊಗ್ಗು -14
- ಬಿರಿಯದ ಮೊಗ್ಗು -2
- ಬಿರಿಯದ ಮೊಗ್ಗು -3
- ಬಿರಿಯದ ಮೊಗ್ಗು -9
- ಬಿರಿಯದ ಮೊಗ್ಗು- 4
- ಬಿರಿಯದ ಮೊಗ್ಗು-5
- ಬೆಳಕು ..
- ಬ್ಲೂ ವೇವ್ಸ್
- ಭಾರತೀಯ ಮುಸ್ಲಿಂ ಮತ್ತು ದೇಶ ಪ್ರೇಮದ ಸರ್ಟಿಫಿಕೇಟಿನ ಅನಿವಾರ್ಯತೆ
- ಮಕ್ಕಳ ದಿನ
- ಮಗ ಕಲಿಸಿದ ಜೀವನ ಪಾಠ
- ಮಣ್ಣ ವಾಸನೆಯಿತ್ತು …!
- ಮತ್ತೆ ನೀನಿಲ್ಲದ ಸಂಜೆ..
- ಮತ್ತೆ ಸಂಜೆಯಾಗುತ್ತಿದೆ..
- ಮತ್ತೆರಡು ರೂಹಿ ಪದ್ಯ
- ಮತ್ತೇನಿಲ್ಲ …
- ಮತ್ತೊಮ್ಮೆ _ಬಾ_ಬಾಲಿಕಾ..
- ಮನಸಿನ ಹಾ(ಪಾ)ಡು
- ಮರಳಿ ಕೊಡಬೇಕು..!
- ಮರಳಿ ಮತ್ತೆ ಬಾ ನೀನು ..
- ಮರ್ಮ
- ಮಲಾಲ ಯೂಸಫ್ ಝಾಯಿ
- ಮಳೆ ಹುಡುಗನ ಮರ್ಮರಗಳು – ೧
- ಮಾತು…ಮೌನ..
- ಮಾರಾಟಕ್ಕಿಲ್ಲ..!
- ಮೂಕ ಮೌನ
- ಮೌನ ಪ್ರೀತಿಯೇ..?
- ಮೌನದ ತುದಿಯ ಮಾತಗಳು…
- ಮೌನದ ಹಾಡು
- ಮೌನವಾದೆ…!
- ಯಾ ರೂಹಿ ….
- ರಂಝಾನ್ ಪ್ರಾರ್ಥನೆಗಳು
- ರೂಹೀ
- ರೂಹೀ -1
- ರೂಹೀ -2
- ರೂಹೀ -3
- ವಾಸ್ತವ ಸಂಚಿ
- ವಿಜಯ ಕರ್ನಾಟಕದಲ್ಲಿ ಹುಸೇನಿ ಪದ್ಯಗಳು …
- ವಿಜಯ ಕರ್ನಾಟದಲ್ಲಿ ನನ್ನದೊಂದು ಪದ್ಯ
- ವಿಧಿ..!!
- ವೆಲ್ಕಮ್ ಟು ಬ್ಲಾಗ್ ಲೋಕ ಶಾಫಿ..
- ವೈದ್ಯರು ಕಳಿಸಿದ ಜೀವನ ಪಾಠ
- ವೊಹ್ ಕಾಗಝ್ ಕಿ ಕಷ್ತಿ ವೊಹ್ ಬಾರಿಶ್ ಕಾ ಪಾನೀ..
- ವ್ಯಸನ ವ್ಯೂಹ
- ಶುಭವಾಗಲಿ ನಿನಗೀದಿನ..!
- ಶೂನ್ಯ ಮತ್ತಿತರ ನ್ಯಾನೋ ಕತೆಗಳು
- ಶೇಮ್ ಶೇಮ್ ಸೌಮ್ಯಾ ..
- ಸಂಜೆ ಕಳೆದು ಕತ್ತಲಾಗುತ್ತಿದೆ ..
- ಸಂಪೂರ್ಣ ಮದ್ಯಮುಕ್ತ ರಾಜ್ಯದತ್ತ ಕೇರಳ
- ಸಖಿಯಲ್ಲಿ..
- ಸಣ್ಣ ಕತೆ
- ಸಬೂಬು…
- ಸರಳ ರೇಖೆಗಳು
- ಸರಳ ರೇಖೆಗಳು (ಸಿಂಪಲ್ ಲೈನ್ಸ್ ) – III
- ಸಾಗಿ ಬಂದದ್ದು..
- ಸಾಫ್ಟ್ವೇರ್ ಇಂಜಿನಿಯರ್
- ಸಾವಿನ ಹನಿಗಳು
- ಸಿಗದ ಪ್ರೀತಿಯ ಮುಂದೆ..!
- ಸ್ನೇಹಿತರ ದಿನದಂದು ..
- ಹಂಗಿನ ಹನಿಗಳು
- ಹಗಲೇ ತಡಿ…
- ಹನಿ ಕಥನ
- ಹನಿಗಳು ಮಾತ್ರ..!
- ಹಾರಿ ಹೋದ ಹೂವು…
- ಹಿಂಬಾಲಿಸದೆ ಬಿಟ್ಟಿತೇ?
- ಹುಸೇನಿ ಪದ್ಯಗಳು – 1
- ಹುಸೇನಿ ಪದ್ಯಗಳು – 11
- ಹುಸೇನಿ ಪದ್ಯಗಳು – 13
- ಹುಸೇನಿ ಪದ್ಯಗಳು – 14
- ಹುಸೇನಿ ಪದ್ಯಗಳು – 15
- ಹುಸೇನಿ ಪದ್ಯಗಳು – 16
- ಹುಸೇನಿ ಪದ್ಯಗಳು – 17
- ಹುಸೇನಿ ಪದ್ಯಗಳು – 19
- ಹುಸೇನಿ ಪದ್ಯಗಳು – 2
- ಹುಸೇನಿ ಪದ್ಯಗಳು – 20
- ಹುಸೇನಿ ಪದ್ಯಗಳು – 21
- ಹುಸೇನಿ ಪದ್ಯಗಳು – 22
- ಹುಸೇನಿ ಪದ್ಯಗಳು – 23
- ಹುಸೇನಿ ಪದ್ಯಗಳು – 24
- ಹುಸೇನಿ ಪದ್ಯಗಳು – 25
- ಹುಸೇನಿ ಪದ್ಯಗಳು – 26
- ಹುಸೇನಿ ಪದ್ಯಗಳು – 27
- ಹುಸೇನಿ ಪದ್ಯಗಳು – 28
- ಹುಸೇನಿ ಪದ್ಯಗಳು – 29
- ಹುಸೇನಿ ಪದ್ಯಗಳು – 3
- ಹುಸೇನಿ ಪದ್ಯಗಳು – 31
- ಹುಸೇನಿ ಪದ್ಯಗಳು – 32
- ಹುಸೇನಿ ಪದ್ಯಗಳು – 33
- ಹುಸೇನಿ ಪದ್ಯಗಳು – 34
- ಹುಸೇನಿ ಪದ್ಯಗಳು – 35
- ಹುಸೇನಿ ಪದ್ಯಗಳು – 4
- ಹುಸೇನಿ ಪದ್ಯಗಳು – 5
- ಹುಸೇನಿ ಪದ್ಯಗಳು – 6
- ಹುಸೇನಿ ಪದ್ಯಗಳು – 7
- ಹುಸೇನಿ ಪದ್ಯಗಳು – 8
- ಹುಸೇನಿ ಪದ್ಯಗಳು – 9
- ಹುಸೇನಿ ಪದ್ಯಗಳು – 10
- ಹುಸೇನಿ ಪದ್ಯಗಳು – 12
- ಹುಸೇನಿ ಪದ್ಯಗಳು – 36
- ಹುಸೇನಿ ಪದ್ಯಗಳು – 37
- ಹುಸೇನಿ ಪದ್ಯಗಳು – 38
- ಹುಸೇನಿ ಪದ್ಯಗಳು – 39
- ಹುಸೇನಿ ಪದ್ಯಗಳು – 42
- ಹುಸೇನಿ ಪದ್ಯಗಳು- 18
- ಹುಸೇನಿ ಬರಹಗಳು
- ಹುಸೇನಿ_ಪದ್ಯಗಳು
- ಹೆಣ್ಣು.
- ಹೇಗೆ ತಾನೇ ಪ್ರೀತಿಸಲಿ ?
- ಹೇಗೆ ಮರೆಯಲಿ..?
- ಹ್ಯಾಪಿ ಬರ್ತ್ ಡೇ ನೆನಪಿನ ಸಂಚಿ
- Honey'ಗವನ
- Long Live Kejriwal.
- Paper Cut
- Politics
ನೀವು ಇಷ್ಟಪಟ್ಟದ್ದು
ನೆನಪಿನಂಗಳದಲ್ಲಿ
ಆರಿಸಿ
ಅತೀ ದೊಡ್ಡ ಕನಸುಗಳು.. ಅದೆಷ್ಟು ದೂರ ..! ಅದೆಷ್ಟು ನೋವು ಕೊಟ್ಟರೂ..! ಅನಾಥ ಶವಗಳು... ಅಮ್ಮಾ.. ಅವನು ಘೋರಿಯಲ್ಲಿ ..! ಇನ್ನೂ ಪ್ರೀತಿಸುವುದಾದರೆ ...! ಇಬ್ಬನಿ ಉತ್ಖತನ ಉಳಿಸು ಕಣೆ.. ನನ್ನ ಪ್ರೀತಿಯ.. ಉಸಿರಾಗಬೇಡ ನೀನು...! ಎಷ್ಟು ಪ್ರೀತಿಸುತ್ತೇನೆ ಎಂದು.. ಒಂದು ಹನಿ ಒಡೆದ ಕನಸು.. ಕಟ್ ಕತೆಗಳು ಕಡಲು ಸೇರಿದ ಹನಿ...! ಕಣ್ಣೀರನ್ನು ಪ್ರೀತಿಸುತ್ತಿದೆ.. ಕಣ್ಣೀರಾಗಿ ಜನಿಸುವೆ.. ಕಣ್ಣೀರು ಪ್ರೀತಿಯೇ..? ಕದ ತೆರೆದಿದೆ .. ಕನಸಲ್ಲಾದರೂ..! ಕನಸ್ಸಲ್ಲಿ ಮಾತ್ರ ಕಾಡುವ ಹನಿಗಳು ಕಾಯುತ್ತಿದ್ದೇನೆ..! ಕುರುಡ ಯಾರು ? ಕೊನೆಯ ಉಡುಗೊರೆ ಕೊನೆಯ ಬಾರಿಗೆ..! ಕೊಲ್ಲುತಿದೆ.. ಗೆಳೆಯಾ ಚಂದ್ರನಂತೆ. ಜಡ ಮಾತ್ರ ನನ್ನದು...! ಜಾರಿ ಬೀಳುವವರೆಗಾದರೂ..! ಜೀವನ ದಾರಿಯಲಿ ಜೀವ ಸ್ಪಂದನವಾಗಿತ್ತು..! ಜೊತೆಯಾಗಿ ನೀ ಮತ್ತೆ ಬಾ.. ಜ್ಞಾನೋದಯ ತಪ್ಪಿ ಹೋದ ದಾರಿ..! ತೀರಗಳ ನಡುವಿನ ದೂರ.. ತೊರೆಯ ತೀರದ ನೆನಪುಗಳು ದನಿಯಾಗದ ಹನಿಗಳು ನನಗೆ ಅರಿವಿಲ್ಲವೆಂದು.. ನನ್ನ ಕಣ್ಣೀರು..! ನಷ್ಟಗಳು.. ನಾನು ಜೀವಿಸುತ್ತೇನೆ.. ! ನಿನಗಾಗಿ ಮಾತ್ರವಲ್ಲವೆ.. ? ನಿನ್ನ ದ್ವೇಷ! ನಿನ್ನ ಸ್ಪರ್ಶ...! ನಿನ್ನ ಹೆಸರು.. ನೀನಿಲ್ಲದ ಜಗತ್ತು..! ನೀ ನೆನಪಾಗಲು... ನೀರಾಗಿ ಹರಿಯಲಿ. ನೆನಪಿಗೆ ಜೊತೆ ನೆನಪಿನ ಗಣಿಗಾರಿಕೆಗೆ ಒಂದು ವರ್ಷ ........! ನೆನಪಿನ ಚಿಗುರೆಲೆ ನೆನಪಿನ ಸಂಚಿ ನೆನಪಿನ ಹನಿ ನೆನಪುಗಳಾಗಿ..! ನೆನಪುಗಳು ಜೊತೆಗೂಡಿ.. ನೆನಪುಗಳು ಮಾತ್ರ.. ! ನೆರಳ ಛಾಯೆ ನೆರಳಾಗಿ..! ನೆಲ ಸೇರಿತು! ನೇಯ್ದು ತೆಗೆದದ್ದು.. ನ್ಯಾನೋ ಕಥೆಗಳು ಪುನರ್ಜನ್ಮ ನೀಡಲು..! ಪ್ರಣಯದ ಉನ್ಮಾದತೆ ಪ್ರೀತಿ... ಪ್ರೀತಿ ಎನ್ನಬಹುದು..! ಪ್ರೀತಿಯ ಅಗಾಧತೆ ಪ್ರೀತಿಸಿ ಆರಂಭಿಸಬೇಕು..! ಬಿಂದು ಬಿರಿಯದ ಮೊಗ್ಗು ಬೆಳಕು .. ಮಣ್ಣ ವಾಸನೆಯಿತ್ತು ...! ಮತ್ತೆ ಸಂಜೆಯಾಗುತ್ತಿದೆ.. ಮನಸಿನ ಹಾ(ಪಾ)ಡು ಮರಳಿ ಕೊಡಬೇಕು..! ಮರಳಿ ಮತ್ತೆ ಬಾ ನೀನು .. ಮಾರಾಟಕ್ಕಿಲ್ಲ..! ಮೂಕ ಮೌನ ಮೌನ ಪ್ರೀತಿಯೇ..? ಮೌನವಾದೆ...! ಯಾ ರೂಹಿ .... ರೂಹೀ ವಾಸ್ತವ ಸಂಚಿ ವಿಧಿ..!! ಶುಭವಾಗಲಿ ನಿನಗೀದಿನ..! ಸಣ್ಣ ಕತೆ ಸಬೂಬು… ಸರಳ ರೇಖೆಗಳು ಸಾಗಿ ಬಂದದ್ದು.. ಸಿಗದ ಪ್ರೀತಿಯ ಮುಂದೆ..! ಹನಿಗಳು ಮಾತ್ರ..! ಹಾರಿ ಹೋದ ಹೂವು... ಹಿಂಬಾಲಿಸದೆ ಬಿಟ್ಟಿತೇ? ಹುಸೇನಿ_ಪದ್ಯಗಳು ಹುಸೇನಿ ಪದ್ಯಗಳು – 39 ಹೆಣ್ಣು. ಹೇಗೆ ತಾನೇ ಪ್ರೀತಿಸಲಿ ? ಹೇಗೆ ಮರೆಯಲಿ..?ನೆರೆಹೊರೆಯವರು
- ಆಂತರ್ಯ
- ಮರಳಿ ನೆನಪಿಗೆ
- ಮನದಿಂಗಿತಗಳ ಸ್ವಗತ
- ಭಾವ ವೀಣೆ
- ನಾನ ಕಂಡಂತೆ
- ಜೋತ್ಸ್ನಾ
- kannadakavi
- ಕನ್ನಡ ಕಾದಂಬರಿ ಲೋಕ
- WELCOME TO MY BLOG!
- ಭಾವಾಂತರಂಗ
- കുന്നിമണികൾ
- ಕಲ್ಲಾರೆಗುರುವಿನ ಮನದಾಳದಲ್ಲಿ...
- Sandhyadeepa....
- ಭಾವನಾಲಹರಿ
- jamunarani
- ಮೌನದೊಳಗಣ ಮಾತು
- ಮಂದಾಕಿನಿಯ ಕಾಲ್ನಡಿಗೆ
- ಎಳೆ ಮನಸ್ಸು
- ರಮ್ಯಸೃಷ್ಟಿ
- KASIM s WORD
- ಮುಖವಾಡ
- ಮಳೆಗಾಲದ ರಂಗೋಲಿ
- World
- sukamuninayk
- musafir
- ಚಿಂಗಾರಿ
- ಪೊಡವಿ
- krisv32
- Rprakash99's Weblog
- ಕಾರ೦ಜಿ
- ಪೊನ್ನೋಡಿಯ ಪುಟ
- ನನ್ನ ಭಾವನೆ.. ನನ್ನ ಚಿಂತನೆ...
- ಋತಾ ಅನಾಮಿಕಾ
- kssvv.wordpress.com/
- munnota.wordpress.com/
- ಬದರಿ ನಾರಾಯಣ ನ ಕಾವ್ಯ ಪ್ರಪಂಚ ... Badari's Poetry ...
- ಶಿಮ್ಲಡ್ಕ ಉಮೇಶ್
- ಪಂಡಿತ ಪುಟ
- ಭಾವಶರಧಿ
- ಮನದ ದನಿ
- ಅಜ್ಜಿಮನೆ....
- ಗುಲ್ಮೊಹರ್
- Tinazone-ಕಣ್ಣ ಕೋಣೆಯ ಕಿಟಕಿ...
- ಮನಕ್ಕೆ ನೆನಹಾಗಿ...
- .ಮಾತಿಲ್ಲದ ಮೌನ ರಾಗಗಳು.
- ಸುವಿ..!
- ಪ್ರಕವಿಯ ವಲಯ
- ಹೊನಲು
- ಒಲವೇ ಮರೆಯದ ಮಮಕಾರ..!
- ಮುಗ್ಧಸಿಂಚನ
ನೆನಪಿನ ಅಂಗಳ
Follow me on Twitter
My TweetsI’m an IndiBlogger!