ಉತ್ಖತನ

ಉತ್ಖತನ

ಕ್ಷಮಿಸು ಗೆಳತೀ
ನಿನ್ನ ಕೊನೆಯ ಮಾತನ್ನೂ
ಪಾಲಿಸದಾದೆ!!

ಮನಸ್ಸು ಹೃದಯದ ಉತ್ಖತನ ಮಾಡಿ
ನಿನ್ನ ನೆನಪುಗಳನ್ನು ಕೆದಕಿ
ತರುವಾಗ ಹೇಗೆ ತಾನೇ
ಮರೆಯಲಿ ನಿನ್ನ ??