ಅಮ್ಮನ ಕಣ್ಣೀರು

ಅಮ್ಮನ ಕಣ್ಣೀರು

ಗಂಜಿಯಲ್ಲಿ ಎಂದಿಗಿಂತ ಹೆಚ್ಚು ಉಪ್ಪು
ಕುಡಿಯಲೊಲ್ಲದ ತಮ್ಮನ
ಅಕ್ಕ ಸಂತೈಸಿದಳು,
“ಅಮ್ಮನ ಕಣ್ಣೀರು ತುಸು ಹೆಚ್ಚು
ಬಿದ್ದಿರಬೇಕು;
ಹಠ ಮಾಡದೆ ಕುಡಿ”

Leave a Comment