6 comments on “ನಾನೆಂಬ ಅಹಂ

  1. ಹುಟ್ಟಿದ ಮನುಷ್ಯ ಬೆಳೆದಂತೆ ಬುದ್ಧಿ ವಿಕಾಸವಾಗುತ್ತ ಆಲೋಚನೆಗಳು ಬದಲಾಗುತ್ತ ಹಿಂದೆ ತಿರುಗಿ ನೋಡಿದಾಗ ಇದು ನಾನಾ ಅನ್ನುವಷ್ಟರ ಮಟ್ಟಿಗೆ ಬದಲಾಗುವ ನಮ್ಮ ಆಲೋಚನೆ ನಡೆ ನುಡಿ lifestyle ಇತ್ಯಾದಿ ಎಲ್ಲವೂ ಒಂದು ಅನೂಹ್ಯ. ಕಲ್ಪನಾತೀಥ. “ನಮಗೆ ನಾವೇ ಶತ್ರು, ನಮಗೆ ನಾವೇ ಮಿತ್ರ” ಹಿರಿಯರ ನುಡಿ ಅಕ್ಷರಸಹ ನಿಜ. ನಾವು ಇಡುವ ಹೆಜ್ಜೆ, ಯೋಚಿಸುವ ರೀತಿ, ಬದುಕುವ ನೀತಿ ನಮ್ಮ ಭವಿಷ್ಯ ಅವಲಂಭಿಸಿದೆ.
    ಹೀಗೆ ಏರು ಎತ್ತರಕ್ಕೆತ್ತರಕ್ಕೇರು ಗುರಿ ಮುಟ್ಟುವ ಛಲ ಮಾಸದಿರಲಿ, ಜಯ ನಿನ್ನದಾಗಲಿ. Good luck.

    Liked by 2 people

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s