14 comments on “ಹುಸೇನಿ ಪದ್ಯಗಳು – 38

  1. ಎಲ್ಲಿಂದ ತಹನಪ್ಪಾ ಈ ಕವಿ
    ದ್ವಂದ್ವ ಸಂದಿಗ್ದ ವ್ಯಂಗ್ಯ ಮೊತ್ತ ?
    ಹುಡುಕಿ ಹೊರಟೆ ನೆನಪಿನ ಸಂಚಿಯ
    ಖಾಲಿ ಚೀಲದ ತುಂಬಾ ಕನಸುಗಳಿತ್ತಾ !

    ಸ್ಪ್ಲೆಂಡಿಡ್ ಹುಸೇನಿ 🙂

    Liked by 1 person

  2. ನಿಮ್ಮ ಕವನಗಳನ್ಮ ಓದುವುದೆಂದರೆ ನನಗೆ ಹಬ್ಬ
    ನನ್ನ ಕಾಲೇಜು ಮುಗಿದೊಡನೆ ನೆನಪಾಗುವ ಮೊದಲ
    ಕೆಲಸ ನಿಮ್ಮ ನೆನಪಿನ ಸಂಚಿ…
    ಕೊಂಚ ಸಮಯ ಸಿಕ್ಕರೆ ಸಾಕು ನಿಮ್ಮ ಕವನಗಳನ್ನ
    ಎಲ್ಲೆಡೆ ಹುಡುಕುವ ಯತ್ನ ನನ್ನದಾಗಿರುತ್ತದೆ ಸರ್..
    ಅದೆಷ್ಟು ಬಾರಿ ಓದಿದರು ಮತ್ತೆ ಮತ್ತೆ ಓದುವ ಹಂಬಲ…

    I seriously search for certain words to describe
    ua writings sir….eagerly waiting for ua upcoming writings …

    Liked by 2 people

  3. ನಿಮ್ಮ ಕವನಗಳನ್ನು ಓದುವುದೇ ನಾನು ಮಾಡಿಕೊಂಡ ಹವ್ಯಾಸ
    ನಿಮ್ಮ್ ಕವಿತೆಗಳನ್ನು ನಂಗಿಷ್ಟವಾದವರಿಗೆ ಒಪ್ಪುವಂತ ಕವಿತೆಯನ್ನು ಕಲಿಸುತ್ತೇನೆ ಆದರೆ ಕೊನೆಯಲ್ಲಿ ಹುಸೇನಿ ಯಾವಾಗಲು ಇದ್ದೆ ಇರತ್ತೆ , ದನ್ಯವಾದಗಳು

    Like

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s