16 comments on “ವೊಹ್ ಕಾಗಝ್ ಕಿ ಕಷ್ತಿ ವೊಹ್ ಬಾರಿಶ್ ಕಾ ಪಾನೀ..

  1. Feeling nostalgic 😊 …
    ಮತ್ತೆ ಮತ್ತೆ ತೆಕ್ಕೆಗೆ ತೆಗೆದುಕೊಳ್ಳುವ ಬಾಲ್ಯದ ನೆನಪೇ ಈಗಿನ ಬದುಕಿಗೆ ಸಾಂತ್ವನ. Programmed ಮಾತುಗಳಲ್ಲಿ ಅಥವಾ ಗಾಂಭೀರ್ಯದ ಮೌನದಲ್ಲಿ ಬಾಲ್ಯದ ಮನಸು ಬಂಧಿಯಾಗಿದೆ. ಮುಂದೆ ಉರುಳುತ್ತಿರುವ ಕಾಲ ದಿಕ್ಕು ತಪ್ಪಿ ಹಿಂದೆ ಹೋಗಬಾರದೇ ಅನಿಸುತ್ತದೆ.

    ಅತ್ಯುತ್ತಮ ಬರಹ.. ತುಂಬಾ ಕಾಡುವ ಸಾಲುಗಳು ಇನ್ನೂ ಹೆಚ್ಚು ಕಾಡಲು ಶುರುವಿಟ್ಟಿದೆ. ಮೊದಲ ಭಾಗದ ಸಾಲುಗಳಂತೂ ಶ್ಲಾಘನೀಯ .. ಮನ ಮುಟ್ಟಿ ಕದ ತಟ್ಟುವಂತೆ ಮೂಡಿದೆ.

    Liked by 1 person

  2. ನಾನೇ ಬರೆದ ಖುಷಿ ಓದಿದವನಿಗೆ,, ಬಾಲ್ಯ ಬಹು ರುಚಿಕರವಾದುದು, ಅದು ನಿಮ್ಮ ಬರವಣಿಗೆಯಲ್ಲಿ ಅಚ್ಚುಕಟ್ಟಾಗಿ ಮೂಡಿಬಂದಿದೆ..ಧನ್ಯದ ಬಾಳು ಬಾಳೇತೋಟದಲ್ಲೇ ಇದೆ..ಆ ಗೋಲಿ ಆಟವಾಡಿದ ಸ್ನೇಹಿತರ ಬಳಿಯಲ್ಲೇ ಇದೆ,, ಅಪ್ಪಕೊಟ್ಟ ಪೆಟ್ಟು ಮತ್ತೆ ಬರದು ಎಂದು ಕೋಳ್ಳುವಾಗ ನಮ್ಮ ಹಿರಿತನಕ್ಕೆ ಬೆಂಕಿಬೀಳಲಿ ಎನಿಸುತ್ತದೆ..ಧನ್ಯವಾದಗಳು

    Like

    • ಧನ್ಯದ ಬಾಳು ಬಾಳೇತೋಟದಲ್ಲೇ ಇದೆ..ಆ ಗೋಲಿ ಆಟವಾಡಿದ ಸ್ನೇಹಿತರ ಬಳಿಯಲ್ಲೇ ಇದೆ,, ಅಪ್ಪಕೊಟ್ಟ ಪೆಟ್ಟು ಮತ್ತೆ ಬರದು ಎಂದು ಕೋಳ್ಳುವಾಗ ನಮ್ಮ ಹಿರಿತನಕ್ಕೆ ಬೆಂಕಿಬೀಳಲಿ ಎನಿಸುತ್ತದೆ — ನನ್ನ ಸುಮಾರು ಸಾಲಿನ ಭಾವವನ್ನು ಎರಡು ವಾಕ್ಯದಲ್ಲಿ ತುಂಬಿಕೊಟ್ಟಿರಿ.. ಧನ್ಯವಾದಗಳು

      Like

  3. ಅದೇ ಬಾಳೆತೋಟದಲ್ಲಿರೋ ಆ ಹಿತ ]ಎತ್ತಕಡೆ ಹೊಯ್ತಪ್ಪ ಅನ್ನೊ ಅಂಗ್ ಹಾಗಿದೆ. ಬಾಲ್ಯ ಎಂದಿಗೂ ನೆನಪುಗಳ ಪಳೆಯುಳಿಕೆ ಯಲ್ಲಿ ಮಾಸುವುದೇ ಇಲ್ಲ. ನಿಮ್ಮ ಬರಹದಲ್ಲಿ ಅಕ್ಷರ ಶಹಃ ಅದು ಮೆಲಕಾಗಿದೆ. ವಂದನೆಗಳು

    Like

  4. in my child wood life i can’t forgot in my life. Thanks huseni for remembered our childhood life……..

    Like

  5. ಮರು ಜನ್ಮದಲ್ಲು ಸಿಗುವುದಾದರೆ ಬಾಲ್ಯ, ಸಾವಿನ ನಿರೀಕ್ಷೆ ಬಯಸುತಿದೆ ಮನವು

    Like

  6. ಬರಹ ಒಂದು ಬೇರೆ ಲೋಕದ ಕಲ್ಪನೆಯೆಡೆ ಕರೆದೊಯ್ಯುವಂತಿರಬೇಕು ಎಂಬ ಸಲಹೆ ಕೇಳಿದ್ದೇನೆ. ಪ್ರತಿದಿನ ಪ್ರತಿಕ್ಷಣದ ಜೀವನಾನುಭವದಿಂದಲೇ ಓದುಗರಿಗೆ ಮುದ ಮಜಾ ಹಿತ ಎಲ್ಲ ಕಟ್ಟಿಕೊಟ್ಟೀದ್ದೀರಿ. ಮುಂದುವರೆಸಿ..

    Like

Leave a Reply to ನಾಗಭೂಷಣ ಹೆಗಡೆ Cancel reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s