ಕಾಡುವ ಹನಿಗಳು · ಬಿಂದು · ಬಿಂದು – 7

ಬಿಂದು – 7


ನೀವು
ನಿಮ್ಮ ದೊಡ್ಡ ಜಗತ್ತಿನಲ್ಲಿ,
ತುಂಬಾ ಸಣ್ಣದು
ಮಾಡಿಕೊಂಡ ಹೃದಯದಲ್ಲಿ
ನೋಡಿದರೆ ನಾನು ನಿಲುಕುವುದಿಲ್ಲ..
ಸಮಸ್ಯೆ ನನ್ನದಲ್ಲ

-ಹುಸೇನ್

One thought on “ಬಿಂದು – 7

  1. ನೀನು ನಿನ್ನ ಸಂಭಂದಗಳ ದೊಡ್ಡ ಸುಳ್ಳು ಜಗತ್ತಿನಲ್ಲಿ…
    ತುಂಬಾ ಸಣ್ಣದು ಮಾಡಿಕೊಂಡ ಆ ನಿನ್ನ ಹೃದಯದಲ್ಲಿ…
    ನೋಡಿದರೆ ನಾ ನಿಲುಕುವುದಿಲ್ಲ ಮುಂದುಂದು ದಿನ…
    ಸಮಸ್ಯೆ ನನ್ನದಲ್ಲ…ನೀ ನನಗೆ ಕೊಟ್ಟ ಆ ಪ್ರೀತಿಯ ಪರಿಯದ್ದು..

    Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s