ನೆನಪಿನ ಸಂಚಿಗೆ 6 ಲಕ್ಷ ಓದುಗರ ಸಂಭ್ರಮ

ನೆನಪಿನ ಸಂಚಿಗೆ 6 ಲಕ್ಷ ಓದುಗರ ಸಂಭ್ರಮ


ಅಂದಹಾಗೆ ಇವತ್ತಿಗೆ ನನ್ನ ಅಸಂಬದ್ದ ಅಲಾಪಗಳ “ನೆನಪಿನ ಸಂಚಿ” ಯ ಓದುಗರ ಸಂಖ್ಯೆ 6 0 0 0 0 0 (೬ ಲಕ್ಷ) ದಾಟಿದೆ..
2011 ಅಕ್ಟೋಬರ್ 14 ರಂದು ಆರಂಭಿಸಿದ್ದ ಬ್ಲಾಗು ಕೇವಲ ಮೂರೂವರೆ ವರ್ಷದಲ್ಲಿ ಇಷ್ಟೊಂದು ಜನರಿಗೆ ತಲುಪಿದೆ ಎಂಬುದು ಪುಟ್ಟ ಬರಹಗಾರನಾಗಿ ನನ್ನ ಪಾಲಿಗೆ ಹೆಮ್ಮೆಯ ವಿಚಾರ. ಅರ್ಥವಿಲ್ಲದ ನನ್ನ ಮನಸ್ಸಿನ ಮರ್ಮರಗಳನ್ನು ತುಂಬು ಮನಸ್ಸಿನಿಂದ ಸ್ವೀಕರಿಸಿದ ಪ್ರತೀ ಓದುಗನಿಗೆ ಹೃದಯಾಂತರಾಳದ ಧನ್ಯವಾದಗಳು..

ಒಂದಷ್ಟು ಕತೆ, ಕವನ, ಕಾಲಹರಣ.. ಇದು ನಿಮ್ಮದೇ “ನೆನಪಿನ ಸಂಚಿ”

Leave a comment

2 thoughts on “ನೆನಪಿನ ಸಂಚಿಗೆ 6 ಲಕ್ಷ ಓದುಗರ ಸಂಭ್ರಮ

  1. ನಿಮ್ಮಬ್ಲಾಗ್ ಇಷ್ಟೊಂದು ಓದುಗರನ್ನು ಸೆಳೆದು ದಾಖಲೆ ಮಾಡಿದೆ. ಸೆಳೆಯುವ ಬರವಣಿಗೆ ಹೀಗೇ ಮುಂದುವರಿಯಲಿ ಎಂದು ಹಾರೈಕೆ.

    Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s