ಕಾಡುವ ಹನಿಗಳು · ನಿನ್ನ ನೆನಪು · ನೆನಪಿನ ಹನಿ

ನಿನ್ನ ನೆನಪು


ಒಂಟಿ ಕಾಗೆಯ ಕೂಗು,
ಸಾಯಂ ಸಂಧ್ಯೆಯ ಏಕಾಂತ
ಹುಣ್ಣಿಮೆಯ ರಾತ್ರಿಯಲ್ಲೂ
ವಿಷಾದ ನೀರವ,
ಕತ್ತಲೊಳಗೆ ಮತ್ತಷ್ಟು ಕತ್ತಲು
ವಿಭಾಕರ ಕಿರಣಗಳಲ್ಲೂ ವಿರಹ
ಗೆಳತೀ .. ನಿನ್ನ ನೆನಪು
ಯಾಕಿಷ್ಟು ಯಾತನಾಮಯ?

Leave a comment

2 thoughts on “ನಿನ್ನ ನೆನಪು

  1. ನೊಂದುಕೊಳ್ಳದಿರು ಕವಿಯೇ, ಕಹಿಯೇ ಸಿಹಿಯಾಗುವ ಗಳಿಗೆ ಸನಿಹದಲೇ ಇದೆ.

    ವಿಭಾಕರ ಒಳ್ಳೆಯ ಪ್ರಯೋಗ.

    Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s