5 comments on “ಭಾರತೀಯ ಮುಸ್ಲಿಂ ಮತ್ತು ದೇಶ ಪ್ರೇಮದ ಸರ್ಟಿಫಿಕೇಟಿನ ಅನಿವಾರ್ಯತೆ

  1. ಭಾರತ ಬಹುಭಾಷೆಯ ಜನರಿಂದ ತುಂಬಿರುವ ದೇಶ.
    ಆದರೆ ಜನರಿಂದ ತುಂಬಿ ತುಲುಕುತ್ತಾ ಇದೆ!
    ನೂರ ಇಪ್ಪತ್ತೊಂಭತ್ತು ಕೋಟಿ ಜನ!
    ಇದೇ ರೀತಿ ಮುಂದುವರಿದರೆ, ಈ ದೇಶಕ್ಕೆ ಪ್ರಳಯ ಬೇಡ.
    ಸುನಾಮಿ ಬೇಡ
    ಭೂಕಂಪ ಬೇಡ
    ಚಂಡಮಾರುತವೂ ಬೇಡ!
    ಹೇ ಮೋಧೀಜೀ,
    ನಿಮ್ಮನ್ನು ಆರಿಸಿದ ಭಾರತೀಯರು ನಿಮ್ಮಿಂದ ಏನೆಲ್ಲ ಬಯಸಿದ್ದಾರೆ ಗೊತ್ತೇ?
    ನೀವು ‘ಅವರು ಒಳ್ಳೆಯವರು ಇವರು ಕೆಟ್ಟವರು’ ಎಂದು ಹೇಳಿಕೆ ಕೊಡುವುದಕ್ಕೆ ಅಲ್ಲ. 1 ಈ ದೇಶದ ಎಲ್ಲಾ ಪ್ರಜೆಗಳೂ ಒಂದೇ ಆದಕಾರಣ ಒಂದೇ ಕಾನೂನು ಜಾರಿಗೆ ತನ್ನಿ.
    2 ಪ್ರತಿ ಒಬ್ಬನಿಗೂ ಗರಿಷ್ಠ ಎರಡು ಮಕ್ಕಳು.
    ಅದಕ್ಕಿಂತ ಹೆಚ್ಚು ಮಕ್ಕಳು ಇರುವಂತಿಲ್ಲ. ಎಂಬ ಕಡ್ಡಾಯ ಕಾನೂನು ಜಾರಿ ಆಗಲಿ.
    3 ದೇಶದಾದ್ಯಂತ ಇಲೆಕ್ಟ್ರಾನಿಕ್ ಕರೆನ್ಸಿ ಕೂಡಲೇ ಚಲಾವಣೆಗೊಳಿಸಿರಿ. ಕಳ್ಳ ಸುಳ್ಳ ಮಲ್ಲರೆಲ್ಲ ಸಿಕ್ಕಿ ಬೀಳ್ತಾರೆ.
    ಆಗ ಇಲ್ಲಿ
    ಕಳ್ಳನೋಟು ಚಲಾವಣೆ, ದರೋಡೆ, ಭಯೋತ್ಪಾದನೆ, ಕೊಲೆ, ಬ್ರಷ್ಟಾಚಾರ, ಕಪ್ಪುಹಣ, ವಂಚನೆ, ಮೋಸ, ಎಲ್ಲ ನಿಂತುಹೋಗುತ್ತೆ.
    4 ಪ್ರತಿ ಒಬ್ಬನಿಗೂ A1[All in 1] ಕಾರ್ಡ್ ನೀಡಿರಿ.
    ನಿಮ್ಮ ಗಮನ ಈ ದೇಶದ ಅಭಿವೃದ್ಧಿಯ ಕಡೆಗೆ ಇರುವುದು ನಿಜವಾಗಿದ್ದರೆ. ಇಷ್ಟು ಕೆಲಸ ಮಾಡಿ ನೋಡಿರಿ.
    ದೇಶ ಉದ್ಧಾರ ಆಗೋದು ಬಡವರು ಸಶಕ್ತರಾದಾಗ ಮಾತ್ರ.

    Like

  2. ಕವಿಯಂತೆ ನಿಮ್ಮನ್ನ ನೋಡುತ್ತಿದ್ದೇವೆ ಮತ್ತು ಓಡುತ್ತಿದ್ದೇವೆ. ಮೋದಿಯವರಿಗಿಂತ ನೀವೇ ಈಗ ಜಾತಿವಾದಿಗಳಂತೆ ಕಾಣುತ್ತಿದ್ದೀರಿ.

    ಇದು ಸರಿಯಲ್ಲವೆನ್ನುವುದು ನಮ್ಮ ವಾದ ಮತ್ತು ಅಂಬೋಣ.

    ಇತಿಹಾಸವನ್ನ ಮೊದಲು ತಪ್ಪಾಗಿ ಅರ್ಥೈಸಿಕೊಂಡಿದ್ದೀರಿ ಅನ್ನಿಸುತ್ತದೆ.

    ಜಾತಿಯ ಹೆಸರಲ್ಲಿ ಹೊರಹೋದವರು ಹೋದರು ಆದರೆ ಉಳಿದವರು ಉಳಿದದ್ದು ನಮ್ಮವರಲ್ಲೊಬ್ಬರಾಗಿ ಉಳಿಯುವ ಆಸೆಯಿಂದ. ಇದ್ದವರು ಒಪ್ಪಿಕೊಂಡದ್ದೆ ತಪ್ಪಇತಿಈಗ.

    ಇರಲಿ ವಿಚಾರ ಜಾತಿವಾದವೇ ಆಗಿದ್ದರೆ ….
    ಈ ಬ್ಲಾಗ್ ಇಷ್ಟು ದಿವಸ ಉಳಿಯುತ್ತಲು ಇರಲಿಲ್ಲ….

    ಮೊದಲು ಮನುಷ್ಯರಾಗೋಣ ಆಮೇಕೆ ಉದಾತ್ತ ವ್ಯಕ್ತಿಗಳ ಹೆಸರನ್ನು ತೆಗೆದು ಮತನಾಡುವಬಗ್ಗೆ ಯೋಚಿಸೋಣ.

    Like

  3. Yes , Husain – here all are human beings , and all are have equal right to live.
    but could you please explain
    ಇವರೆಗೂ ಪಾಕ್ – ನಮ್ಮ “ಭಾರತಕ್ಕೆ” ಮಾಡಿದ್ದೂ ಏನು ? ಇಗಾ ಮಾಡುತ್ತಿರುವುದು ಏನು ? ಮುಂದೆ ಮಾಡ ಭಯಸಿತ್ತಿರುವುದು ಏನು ……….. ??

    Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s