ಸರಳ ರೇಖೆಗಳು

ಸರಳ ರೇಖೆಗಳು (ಸಿಂಪಲ್ ಲೈನ್ಸ್ ) – II


ರೇಖೆ -೬

ಗಗನದಿ ಹಾರುವ ಹಕ್ಕಿಯ ಏಣಿ ಹಾಕಿ ಹಿಡಿಯಲು ಹೋರಟ ನಾನೊಬ್ಬ ಮೂರ್ಖ…!

ರೇಖೆ -೭

ತಪ್ಪಿನ ವಿರುದ್ದ ಬೆರಳು ತೋರಿಸುವುದು ಧಿಕ್ಕಾರವಾದರೆ ನಾನು ಧಿಕ್ಕಾರಿಗಳ ಹಿಂಬಾಲಕ..

ರೇಖೆ -೮

ಸಂತಸಕ್ಕೆ ಹತ್ತು ಕಾರಣಗಳಿದ್ದರೂ ಒಂದೇ ಒಂದು ಕಾರಣಕ್ಕೆ ದುಃಖಿತರಾಗುವ ಬದಲು ದುಃಖಕ್ಕೆ ಹತ್ತು ಕಾರಣಗಳಿದ್ದರೂ ಒಂದೇ ಒಂದು ಕಾರಣಕ್ಕೆ ಸಂತಸ ಪಡುವ “ನಮ್ಮತನ”ವನ್ನು ಬೆಳೆಸೋಣ …

ರೇಖೆ -೯

ನಮ್ಮ “ಕಡಿಮೆ ತೂಕ”ದ ಮಾತು ಮತ್ತೊಬ್ಬರ ಹೃದಯವನ್ನು “ಭಾರ” ಮಾಡಬಹುದು .. ಅಂತಹ ಮಾತಿಗೆ ಕಡಿವಾಣ ಹಾಕೋಣ…

ರೇಖೆ -೧೦

ಪರಿಚಿತರಾಗಲು, ಬೆರೆಯಲು, ಅರಿಯಲು, ಕೊನೆಗೆ ಅಗಲಲು ಮಾತ್ರ ವಿಧಿಸಲ್ಪಟ್ಟ ಈ ಜಗದ ನಿಯಮವನ್ನು ನಾನು ಎಲ್ಲದಕ್ಕಿಂತ ಹೆಚ್ಚಾಗಿ ದ್ವೇಷಿಸುತ್ತೇನೆ …

(ಇವೆಲ್ಲವೂ ಯಾವುದೊ ಮೂಡಿನಲ್ಲಿ ಫೇಸ್ಬುಕ್ ನಲ್ಲಿ ಹಾಕಿದ ಸ್ಟೇಟಸ್ಗಳು… 🙂 )

Leave a comment

5 thoughts on “ಸರಳ ರೇಖೆಗಳು (ಸಿಂಪಲ್ ಲೈನ್ಸ್ ) – II

  1. ಮನದ ಮೂಲೆಯಲ್ಲಿದ್ದ ಮಾತುಗಳನ್ನ ರೇಖೆಗಳ ಹಾಗೆ ಜಗತ್ತಿಗೆಲ್ಲ ಪಸರಿಸುವ ಸುಂದರ ಕಾಯಕ ಸುಂದರವಾಗಿದೆ
    ಪ್ರತಿ ರೇಖೆಗಳು ಕಾಮನಬಿಲ್ಲಿನ ಕಿರಣಗಳ ಹಾಗೆ ವರ್ಣಮಯ ಆದರೆ ಅದರ ಒಳ ಸಂದೇಶ ಅನುಕರಣೀಯ..
    ಸೂಪರ್ ಗೆಳೆಯ

    Like

  2. ರೇಖೆ series ತುಂಬಾ ಚೆನ್ನಾಗಿದೆ.

    Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s