ಕಾಡುವ ಹನಿಗಳು · ನೆನಪಿನ ಹನಿ · ಸಾವಿನ ಹನಿಗಳು

ಸಾವಿನ ಹನಿಗಳು


images
1.
ಸಾಸಿವೆಯ ನೆಪ ಹೇಳಿ
ಉತ್ತರವಿಲ್ಲದೆ
ಬುದ್ದನೂ ನುಣುಚಿಕೊಂಡ
ಮೊದಲ ಪ್ರಶ್ನೆ –
ಸಾವು

2.
ಅಗಲುವಿಕೆ ಮಾತ್ರ
ವಿಧಿಸಲ್ಪಟ್ಟ ನಶ್ವರ
ಜಗತ್ತಿನಲ್ಲಿ
ನನ್ನ ಹುಡುಕಿ ಬಂದೇ ಬರುವ
ಸತ್ಯ ಪ್ರಣಯಿನಿ-
ಸಾವು

3.
ಜಗವ ಗೆದ್ದು ಬೀಗಿದ
ಅರಸನೂ
ಬೇಷರತ್ ಶರಣಾದ,
ಶತ್ರು-
ಸಾವು

Leave a Comment

12 thoughts on “ಸಾವಿನ ಹನಿಗಳು

  1. ಸಾಸಿವೆಯ ನೆಪ ಹೇಳಿ
    ಉತ್ತರವಿಲ್ಲದೆ
    ಬುದ್ದನೂ ನುಣುಚಿಕೊಂಡ………………..super lines …….

    Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s