ಅರ್ಧಸತ್ಯ...! · ನೆನಪಿನ ಹನಿ

ಅರ್ಧಸತ್ಯ…!


mirror-nenapinasanchi
ಮಳೆ ಬಿದ್ದ ಇಳೆಯಂತೆ
ನನ್ನ ಬಾಹ್ಯವ ತೋರುವ ನೀ
ಮಿಡಿವ ಅಂತರಂಗದ ಬಿಸುಪನ್ನು
ತೋರಿಸದೆ ಹೋದೆ..
ಹೇ ಕನ್ನಡಿ..
ನೀ ತೋರಿದ್ದು
ಅರ್ಧಸತ್ಯ…
!


ನಿಮ್ಮ ನಲ್ನುಡಿ

10 thoughts on “ಅರ್ಧಸತ್ಯ…!

  1. ಕನ್ನಡಿಯೊಳಗಿನ ಗಂಟು ಕಂಡಿದ್ದು ಸತ್ಯ.. ಹಿಡಿಯಲು ಅಸಾಧ್ಯ.. ಕಾಣೋದೆಲ್ಲಾ ಸಿಗೋಲ್ಲ.. ಸಿಕ್ಕಿದ್ದೆಲ್ಲ ಕಾಣೋಲ್ಲ. ಸೂಪರ್ ಸಾಲುಗಳು

    Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s