ಕಣ್ಣಲ್ಲೇ ಇರುವೆ

ಕಣ್ಣಲ್ಲೇ ಇರುವೆ…!


Tear-Falling

ಇಂದು
ನೀ ನನ್ನ
ಅಗಲಿ ಹೋದರೂ..
ನಿನ್ನ
ನೆನಪುಗಳಿಂದ
ಮಾಸಿ ಹೋದರೂ..
ಎಂದಾದರೂ
ನಾ ನಿನ್ನ
ನೆನಪುಗಳಲ್ಲಿ
ಮೂಡಿದರೆ
ಹುಡುಕದಿರು ನೀನನ್ನ..
ಮತ್ತೆಲ್ಲಿಯೂ..
ನಾನಿನ್ನ
ಕಣ್ಣಲ್ಲೇ ಇರುವೆ;
ಒಂದು ಹನಿ ಕಣ್ಣೀರಾಗಿ…!


ಹೇಗಿದೆ ಹೇಳಿ

58 thoughts on “ಕಣ್ಣಲ್ಲೇ ಇರುವೆ…!

  1. ಬಿಟ್ಟು ಹೋದೋರು ಮತ್ತೆ ನೆನಪು ಮಾಡ್ಕೋಳಲ್ಲ ಪ್ರೀತಿಯ ಕಣ್ಣೀರಿಗೆ ಬೆಲೆ ಇಲ್ಲ

   Like

 1. ನೆನಪುಗಳೆಂದರೆ ಕಣ್ಣಿರು ಅಲ್ವಾ ಸರ್
  ತುಂಬಾ ಚೆನ್ನಾಗಿ ಮೂಡಿ ಬಂದಿದೆ ….

  Like

  1. ನೆನಪುಗಳೆಂದರೆ ಕೆಲವೊಮ್ಮೆ ನಗು .. ಕೆಲವೊಮ್ಮೆ ಕಣ್ಣೀರು .. ನೆನಪುಗಳಿಗೂ ಅದೆಷ್ಟು ಮುಖವಾಡ .. ಧನ್ಯವಾದಗಳು ದಿವ್ಯಾ ..

   Like

 2. ವಾ ಎಂತಾ ಕಲ್ಪನೆ ನಿಜವಾಗಿಯು ನನಗೆ ತುಂಬಾ ಇಷ್ಟವಾಯಿತ್ತು

  Like

 3. ಎಲೆಗಳು ನೂರಾರು ಭಾವದ ಎಲೆಗಳು ನೂರಾರು ಆದರೆ ಎಲೆಗಳ ಬಣ್ಣ ಒಂದೆ ಹಸಿರು ಹಾಗೇ ನಿಮ್ಮ ಕವಿತೆ ಆ ನೂರಾರು ಎಲೆಗಳಿಗಿಂತ ಆ ಎಲೆಗಳಿಗೆ ಬಣ್ಣಕೊಟ್ಟ ಹಸಿರು ಒಂದೆ ಇದಂತೆ

  Like

 4. nenapu annod ondu roopa eddathe aa nenapannu yendigu mareyalagadu nee hoddaru ninna nenapugalu mathra yendigu mareyalare . nimma kavanagalu thumba channagiruthe ,,,,,!

  Like

 5. ಅದು ಕಣ್ಣೀರ್ ಅಲ್ಲ, ಪ್ರೀತಿಸಿದವರ ಪ್ರೀತಿಯ ಪ್ರತಿಬಿಂಬ ತಾನೆ

  Like

 6. ನೆನಪುಗಳೆ ಹಾಗೆ ಕಾಣ್ಣಿರು ಹಾಕುಸುತ್ತೆ.
  ತು೦ಬಾ ಚನ್ನಾಗಿದೆ

  Like

 7. AN MADODU HELI NANN BITTA HODA JIVA VANNU MARIYALU YAVATTU AGOLLA ERALI AVALADARU E BHUMI MELE SUKHAVAGI ERALI NAV ADARU NAN DEVARALLI BEDAKODU EDE NANN SUKHAGALU AVALIGIRALI AVALA DHUKHAGAKAGALU NANAGIRALI YAK ANDARE ONDANNODU KALADALLI NA AVAL JIV AGIDDE ADAKSKARANADARU AVALU SUKHAVAGIRALI

  Like

 8. ಮನಸ್ಸಿಗೆ ತುಂಭಾ ಮೆಚ್ಚಿಗೆಯಾಯಿತು. ವಂದನೆಗಳು ಗುರುಗಳೇ

  Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s