ಕಾಡುವ ಹನಿಗಳು -೧೦ · ಹುಸೇನಿ ಪದ್ಯಗಳು – 12 · ಹುಸೇನಿ_ಪದ್ಯಗಳು

ಹುಸೇನಿ ಪದ್ಯಗಳು – 12


images (1)

೧.
ನನ್ನ ನಿನ್ನ ನಂಟು
ಬಿಲ್ಲು-ಬಾಣದಂತಂದೆ ನೀನು;
ಗಮ್ಯ ಸೇರಲು ಬಾಣ
ಬಿಲ್ಲನ್ನು ತೊರೆಯಲೇಬೇಕು..
೨.
ಇಲ್ಲಿರುವುದು ಬರೀ
ಛಾಯೆ;
ನನ್ನೊಳಗೆ ಪದವಾಗದೆ
ಉಳಿದದ್ದು ಕವಿತೆ..
೩.
ನಿನ್ನೆಯೊಳಗಿನ ನೀನು
ನನ್ನ ಇಂದನ್ನು ನುಂಗಿದೆ;
ಕಾಡಬೇಡ ಹೀಗೆ,
ನಗುವ ನಾಳೆಯನು
ನಾ ನೋಡಬೇಕಿದೆ..

೪.
ಕಂಡ ಕನಸು ಮಾಸಿ
ಹೋಗಬಹುದು;
ಕಾದು ಕುಳಿತ
ಮನಸ್ಸಿನ ನೋವು..?


Leave a Comment

ಕನ್ನಡ ಬ್ಲಾಗಲ್ಲಿ ನೋಡಲ್ಲಿ ಇಲ್ಲಿ ಕ್ಲಿಕ್ಕಿಸಿ
nano-mecchuge

20 thoughts on “ಹುಸೇನಿ ಪದ್ಯಗಳು – 12

  1. ನಿಮ್ಮ ಕವನವನ್ನು ಓದಿ ಬಹಳ ಸಂತೋಷವಾಯಿತು. ಕೆಲವು ಕವನಗಳಲ್ಲಿ ನಿಮ್ಮ ಭಾವನೆಯನ್ನು ಬಳಸಿಕೊಂಡು ಕವಿತೆಯನ್ನು ಹೆಣದಿದ್ದಿರಿ. ಮತ್ತೆ ಹೀಗೆ ಬರೆಯುತಾ ಇರಿ………
    ಧನ್ಯಾವಾದಗಳು

    Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s