ನೆನಪಿನ ಹನಿ · ಮರ್ಮ

ಮರ್ಮ


rose-flower-8

ನಾ ನೆಟ್ಟು ಬೆಳೆದ
ಗುಲಾಬಿ,
ಹೂ ಬಿರಿದು
ಘಮಿಸಿದಾಗಲೆಲ್ಲ ನಿನ್ನ
ನೆನಪು ಮೂಡುವ
ಮರ್ಮವಾದರೂ ಏನು ಗೆಳತಿ?


Leave a Comment

5 thoughts on “ಮರ್ಮ

  1. ಆಕೆಯ ಮನಸ್ಸನ್ನು ಗುಲಾಬಿಯ ಎಸಳುಗಳಲ್ಲಿ ಬೆಸೆದು, ಅದು ಬಿರಿದಾಗಲೆಲ್ಲಾ ನೆನಪಾಗುವೆ ಎಂದರೆ ಹೇಗೆ ಹುಸ್ಸೈನಣ್ಣ? ಬೆಸೆದವರು ನೀವೇ ಅಲ್ಲವೋ? ಹೂವು ನಕ್ಕಾಗ ಮುದಗೊಳ್ಳಬೇಕಲ್ಲವೂ? ಚೆನ್ನಾಗಿದೆ ಹನಿ.

    Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s