16 comments on “ನೆನಪಿನ ಗಣಿಗಾರಿಕೆಗೆ ಒಂದು ವರ್ಷ ……..!

  1. ಒಂದು ಪ್ರೀತಿಯ ಶುಭಾಶಯ…
    ಹೀಗೆ ಸಾಗಲಿ ಅಕ್ಷರ ಯಾತ್ರೆ…
    ಓದು ಬೆಸೆಯಲಿ ಭಾವ ಬಂಧಗಳ ಬಾಂಧವ್ಯಗಳ…
    ಶ್ರೀವತ್ಸ ಕಂಚೀಮನೆ.

    Like

  2. ಶುಭ ಹಾರೈಕೆಗಳು …, ಮುಂದುವರಿಯಲಿ ತಮ್ಮ ಪಯಣ. ಸುಮಧುರ ಅರ್ಥಗಳನ್ನೋಳಗೊಂಡ ತಮ್ಮ ಕವಿತೆಯು ಇನ್ನೂ ಹೆಚ್ಚು ಹೆಚ್ಚು ತಮ್ಮ ಬ್ಲಾಗ್ನಲ್ಲಿ ಮೂಡಿ ಬರಲಿ. ಓದುಗರಾದ ನಾವು ಎಂದೆಂದಿಗೂ ನಿಮ್ಮೊಂದಿಗಿದ್ದೇವೆ.

    Like

  3. ಧನ್ಯವಾದಗಳು ಖಲೀಲ್ .. ನಿಮ್ಮ ಮೆಚ್ಚು ನುಡಿಗೆ.. ಇದೇ ರೀತಿಯ ಪ್ರೋತ್ಸಾಹ ಎಂದೂ ಇರಲಿ

    Like

  4. ಸಂತಸದ ವಿಷಯವನ್ನು ಭಿತ್ತರಿಸಿದಿರಿ.ಅಭಿನಂದನೆಗಳು.ನಿಮ್ಮ ಪದಗಳ ಜೋಡಣೆ,ಭಾವನೆಗಳ ಆಲಾಪನೆ ಅತ್ಯಂತ ಸರಳವಾಗಿದ್ದು ತಕ್ಷಣಕ್ಕೆ ಅರ್ಥೈಸಿಕೊಳ್ಳುವ ಹೆಚ್ಚುಗಾರಿಕೆ ಹೊಂದಿವೆ.ನಿಮ್ಮ ಮೃದು ಮನಸಿನಿಂದ ನೆನಪಿನ ಸಂಚಿ ಸದಾ ಮುಂದುವರೆಯಲಿ.ಅಭಿನಂದನೆಗಳು ಶುಭಾಶಯಗಳು.

    Like

  5. ಹುಸ್ಸೈನ್, ಉತ್ತಮ ರಚನೆಗಳ ಮೂಲಕ ೧ ವರ್ಷನಮ್ಮನ್ನು ರಂಜಿಸಿದ್ದೀರಿ. ಇನ್ನೂ ನಿಮ್ಮ ಈ ಬ್ಲಾಗ್ ಮೂಲಕ ಸಾಹಿತ್ಯ ಗಂಗೆ ನಿರಂತರವಾಗಿ ಹರಿದು ಬರಲಿ.

    ಶುಭ ಹಾರೈಕೆಗಳೊಂದಿಗೆ,

    ನಿಮ್ಮವ
    ರವಿಕಿರಣ್

    Like

  6. Love stories are like hidden lines in our bottom of heart which nnever exist as it is in real life …so when comes practicle love stories are better to be in books …because it never exist in this world…because who knows what is love ..who can define what love ….?????? Anyhow what is love ?

    Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s