ಹುಸೇನಿ ಪದ್ಯಗಳು - 7 · ಹುಸೇನಿ_ಪದ್ಯಗಳು

ಮೂರೇ ಮೂರು (ಹುಸೇನಿ ಪದ್ಯಗಳು – 7)



ನಿನ್ನ ಮಾತಿಗಿಂತ
ಮೌನವೇ ಎನಗಿಷ್ಟ..
ಮೌನದೊಳು ನೀನಾಡದ
ಅದೆಷ್ಟು ಮಾತುಗಳು…!!೨
ಗೆಳತೀ ..
ಅದೋ ಅಲ್ಲಿ ನೋಡು..
ಚಂದಿರ..!
ಬೆಳದಿಂಗಳಿರಬಹುದು!
ಅವನಲ್ಲೂ ನಿನ್ನ ಅದೇ ಕಾಂತಿ..!


ಪ್ರೀತಿ ನನಗೆ ಎಲ್ಲವನ್ನೂ
ಕೊಟ್ಟಿತು
ನಿನ್ನ ಹೊರತಾಗಿ…!


Leave a Comment

3 thoughts on “ಮೂರೇ ಮೂರು (ಹುಸೇನಿ ಪದ್ಯಗಳು – 7)

Leave a comment