ಕೊಲ್ಲುತಿದೆ..

ಕೊಲ್ಲುತಿದೆ..


ನೀ ಕೊಟ್ಟ ನೋವನ್ನು
ಎದೆಯಾಳದಲ್ಲಿ
ಅಡಗಿಸಿದ್ದೆ..
ಅದು ನಿನ್ನ ಕೊನೆಯ
ಉಡುಗೊರೆಯೆಂದು
ಸಂಭ್ರಮಿಸಿದ್ದೆ..
ಈಗ ನೋಡು
ಅವು ಕೊಳೆತು
ಕೊಲ್ಲುತ್ತಿವೆ …


Leave a Comment

3 thoughts on “ಕೊಲ್ಲುತಿದೆ..

 1. ಒಡೆದ ಹೃದಯಕ್ಕೆ ಬೇಕಿದೆ ನೋವ ಮರೆವ ಮದ್ದು
  ಮನದ ತುಂಬ ಅವಳ ನಗುವ ನಲುಮೆಯ ಸದ್ದು
  ಪ್ರೀತಿಯ ಹುಡುಕಾಟದಲ್ಲಿ ಆದೆ “ನಾ” ? ಅಲೆಮಾರಿ
  ಮರೆತರೂ ಮರೆಯಲಾಗದಂತಹ
  ಆ ಸುಕುಮಾರಿ

  ನಿಮ್ಮ ನಲ್ಮೆಯ ಹುಡುಗ
  ಕರಿಯ ಹೇಮಂತ್ ಎಂ ವೈ

  Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s