ಹಿಂಬಾಲಿಸದೆ ಬಿಟ್ಟಿತೇ?

ಹಿಂಬಾಲಿಸದೆ ಬಿಟ್ಟಿತೇ?


ಇನ್ನು ನನ್ನ ಜೀವನ ದಾರಿಯಲ್ಲಿ
ನಿನ್ನ ಹೆಜ್ಜೆ ಗುರುತುಗಳು ಕಾಣದು!

ಆದರೆ
ನನ್ನ ಮನಸ್ಸಿನ ಹಾದಿಯಲ್ಲಿ
ಆಳಕ್ಕಿಳಿದು ಹೋದ ಕನಸುಗಳ
ನೋವು ..ನನ್ನನ್ನು
ಹಿಂಬಾಲಿಸದೆ
ಬಿಟ್ಟಿತೇ?


Leave a Comment

4 thoughts on “ಹಿಂಬಾಲಿಸದೆ ಬಿಟ್ಟಿತೇ?

  1. ಕನವರಿಕೆ ಪುಳಕಗೊಂಡು ಬಿಂಬಿತವಾಗಿದೆ.ಸುಂದರ ಭಾವದುಂದುಭಿ ಗೆಳೆಯರೇ.ನಿಮ್ಮ ಅನೇಕ ಕವಿತೆಗಳು ಓದಲು ಇಷ್ಟವಾಗುವುದು.

    Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s