ನ್ಯಾನೋ ಕಥೆಗಳು

ಬೆನ್ನಲುಬು


ನಿನ್ನೆಯವೆರೆಗೂ ಭಾರತ ಮಾತೆ ಆರೋಗ್ಯವಾಗಿದ್ದಳು. ಇಂದು ಬೆಳಿಗ್ಗೆ ನೋಡುತ್ತೇನೆ ಬೆನ್ನಲುಬು ಮುರಿದು ವಿಕಲಾಂಗಳಾಗಿದ್ದಳು . ಕಾರಣ ಹುಡುಕಿದಾಗ ತಿಳಿಯಿತು.. ಅದೆಲ್ಲೋ  ಗೊಬ್ಬರ ಕೇಳಿ ಬೀದಿಗಿಳಿದ ರೈತರ ಮೇಲೆ ಸರ್ಕಾರ ಗೋಲಿಬಾರ್  ನಡೆಸಿತ್ತು.


Leave a Comment

3 thoughts on “ಬೆನ್ನಲುಬು

  1. ಚೆನ್ನಾಗಿದೆ ಹುಸೇನ್ , ರೈತರು ಭಾರತದ ಬೆನ್ನಲುಬು .. ಅದು ನಿಮ್ಮ ನ್ಯಾನೋ ಕತೆಯಲ್ಲಿ ಬಿಂಬಿತವಾಗಿದೆ

    Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s