ಹುಸೇನಿ ಪದ್ಯಗಳು - 3 · ಹುಸೇನಿ_ಪದ್ಯಗಳು

ಹುಸೇನಿ ಪದ್ಯಗಳು – 3


ದೂರದಲ್ಲಿ ಅದೆಲ್ಲೋ
ನೀನು ಕಣ್ಣಿಗೆ ಕಾಡಿಗೆ
ತೀಡಿರಬೇಕು …
ಇಲ್ಲಿ ಆಗಸದ
ತುಂಬೆಲ್ಲ
ಕಾರ್ಮೋಡ….**********

ಎಲ್ಲೆಲ್ಲೋ
ಹುಡುಕಿದೆ
ನಿನ್ನ ..
ನೀನು ಮಹಾ ಕಳ್ಳಿ,
ಈ ಕವಿತೆಯಲ್ಲೆ
ಅಡಗಿದಿಯಲ್ಲೇ..?

**********

ಅಬ್ಬಾ…
ಹೊರಗಡೆ
ಚುಮು ಚುಮು ಚಳಿ..
ನಾ ನಿನ್ನ
ನೆನಪ ಹೊದ್ದು
ಬೆಚ್ಚಗೆ ಮಲಗಿದೆ..

**********

ಇಂದು ನನ್ನ ಮೇಲೆ
ನೀನಿತ್ತ
ಗುಲಾಬಿ
ಮಾತ್ರ ಸಾಕು
ನಾನು
ಪುನರ್ಜನ್ಮಿಸಲು….


Leave a Comment

8 thoughts on “ಹುಸೇನಿ ಪದ್ಯಗಳು – 3

 1. ನೆನಪುಗಳು ಅರ್ಥ ಗರ್ಬಿತ ಪದಗಳಾದವು………………………
  ನೀನು ಜೊತೆಗಿದ್ದಿದ್ದರೆ.. ಈ ಜೀವದ ಜೀವನಕ್ಕೆ ಅರ್ಥ ಬರುತ್ತಿತ್ತು..

  —————————————————————–
  ನಿಮ್ಮ ಸಾಲುಗಳಿಗೆ ನನ್ನ ವಂದನೆಗಳು //////////////////////////…!
  ಚೇತನ ಕದಂಬ

  Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s