ನ್ಯಾನೋ ಕಥೆಗಳು

ಸುರಿಮಳೆ


ಅದೊಂದು ಬರ ಪೀಡಿತ ಪ್ರದೇಶ. ಜನರು ಒಪ್ಪೊತ್ತಿನ ಕೂಳಿಗಾಗಿ ಪರಿತಪಿಸುತ್ತಿದ್ದರು. ಆ ಪ್ರದೇಶದಿಂದ ಚುನಾವಣೆಯಲ್ಲಿ ಗೆದ್ದು ಮಂತ್ರಿಯಾಗಿದ್ದ ರಾಜಕಾರಣಿಯ ಆ ಪ್ರದೇಶಕ್ಕೆ ಭೇಟಿ ನೀಡಿ ಮಳೆಯನ್ನೇ ಕೊಟ್ಟ. ಆಶ್ವಾಸನೆಗಳ ಸುರಿಮಳೆ.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s