ನ್ಯಾನೋ ಕಥೆಗಳು

ನಾಗರೀಕತೆ


ಅವರಿಬ್ಬರೂ ಬೇರೆ ಬೇರೆ ದೇಶದವರು. ನಿಮ್ಮ ದೇಶದಲ್ಲಿ ಯಾವಾಗಲೂ ಬಾಂಬ್ ಸ್ಪೋಟ.. ಥೂ ನಿಮ್ಮ ದೇಶದಲ್ಲಿ ನಾಗರೀಕತೆ ಎಂಬುದೇ ಇಲ್ಲ . ನಿಮ್ಮ ದೇಶದಲ್ಲಿ ಯಾವಾಗಲೂ ಕೋಮು ಗಲಭೆ ನಿಮಗೂ ನಾಗರಿಕತೆಯಿಲ್ಲ ಅತ ಮಾತಿಗಿಳಿದ. ಮಾತಿಗೆ ಮಾತು ಬೆಳೆದು ಜಗಳವಾಯ್ತು. ಜಗಳದಲ್ಲಿ ಒಬ್ಬ ಕಣ್ಣು ಕಳೆದು ಕೊಂಡ ಮತೂಬ್ಬ ಕೈ. “ನಾಗರೀಕತೆ…………….!!!!”

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s