ನ್ಯಾನೋ ಕಥೆಗಳು

ಮಾನವ ಹಕ್ಕು


ಅವರು ಮಾನವ ಹಕ್ಕುಗಳ ಹೋರಾಟಗಾರರು.. ಮದ್ಯ ರಾತ್ರಿ ಮೀಟಿಂಗ್ ಮುಗಿಸಿ ಕಾರಲ್ಲಿ ಹೋಗ್ತಾ ಇದ್ದರು. ಒಬ್ಬನೆಂದ ನಾವು ಪ್ರತೀ ತಾಲೂಕಲ್ಲೂ ನಮ್ಮ ಕಚೇರಿ ತೆರೆಯಬೇಕು.. ಎಲ್ಲಿ ಕೂಡ ಮಾನವ ಹಕ್ಕುಗಳ ಉಲ್ಲಂಘನೆ ಆಗದಂತೆ ನೋಡಿಕೊಳ್ಳಬೇಕು ಅವನು ಮಾತು ಮುಗಿಸುವಷ್ಟರಲ್ಲಿ ಕಾರು ಭಿಕ್ಷುಕನೊಬ್ಬನಿಗೆ ಬಡಿಯಿತು.. ಸದ್ಯ ಯಾರೂ ನೋಡಿಲ್ಲ ಎಂದ ಅವರು ವೇಗವನ್ನು ಮತ್ತಷ್ಟು ಹೆಚ್ಚಿಸಿ ಮುಂದೆ ಹೋದರು.

2 thoughts on “ಮಾನವ ಹಕ್ಕು

  1. A small, really nano but beautiful story. Hussain you have told so many things in a few lines. The Hippocratic attitude of the humans is thoroughly exposed. good boy

    Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s