ನ್ಯಾನೋ ಕಥೆಗಳು

ಕ್ಯಾಂಪಸ್ ರಿಕ್ರುಟ್ಮೆಂಟ್


ಅದು ಬೆಂಗಳೂರಲ್ಲಿ ಪ್ರತಿಷ್ಠಿತ ಕ್ಯಾಂಪಸ್. ಅಲ್ಲಿ ಅಡ್ಮಿಶನ್ಗೆ ಅಂತ ಬಂದಿದ್ದ ಆತ, ಅಲ್ಲಿದ್ದವರನ್ನೆಲ್ಲ ಆ ಕಾಲೇಜ್ ಬಗ್ಗೆ ವಿಚಾರಿಸುತ್ತಿದ್ದ. ಎದುರಿಗೆ ಸಿಕ್ಕ ವಾಚ್ಮೆನಲ್ಲೂ ಕೇಳಿದ.. ‘ಇಲ್ಲಿ ಕ್ಯಾಂಪಸ್ ರಿಕ್ರುಟ್ಮೆಂಟ್ ಆಗುತ್ತೆ ತಾನೇ?’.. ಆಗತ್ತೆ ಸಾರ್… ನಾನೂ ಇಲ್ಲೇ ಕಲಿತಿದ್ದೆ… ಇಲ್ಲೇ ಕ್ಯಾಂಪಸ್ ರಿಕ್ರುಟ್ಮೆಂಟಲ್ಲಿ ಸೆಲೆಕ್ಟ್ ಆಗಿದ್ದೆ..!! ಆತ ಹೇಳಿದ.

One thought on “ಕ್ಯಾಂಪಸ್ ರಿಕ್ರುಟ್ಮೆಂಟ್

  1. ಈ ಅನುಭವ ಒಂದು ಪೊಳ್ಳುತನವನ್ನು ಎತ್ತಿ ತೋರುತ್ತದೆ. ಭಾವೇನೆ ಅತೀ ಸತ್ಯವಾದದ್ದು

    Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s