ನನ್ನ ಕಣ್ಣೀರು..!

ನನ್ನ ಕಣ್ಣೀರು..!


ಕೈಯಲ್ಲಿ ಹೂಗುಚ್ಚ, ಕೊರಳಲ್ಲಿ ಹೂಮಾಲೆಯೊಂದಿಗೆ
ಅವಳು ಅವನ ಕೈ ಹಿಡಿದು ಹೊರಟಳು…

ಅವರು ನಿರೀಕ್ಷಿಸದ ಮಳೆಯೊಂದು ಸುರಿಯಿತು..
ನಾನು ಆ ಮಳೆಯ ನಿರೀಕ್ಷಿಸಿದ್ದೆ..!

ಮೊದಲ ಮಳೆಗೆ ಪುಳಕಿತಗೊಂಡ ಅವಳು
ಮಗುವಂತೆ ಕುಣಿದು ಕುಪ್ಪಳಿಸಿದಳು…

ಅವಳ ಸಂತಸ ಇಮ್ಮಡಿಗೊಳಿಸಿದ
ಆ ಮಳೆ ನನ್ನ ಕಣ್ಣೀರೆಂದು ಅವಳಿಗೆ
ಗೊತ್ತಾಗದಿರಲಿ.. ಎಂದಿಗೂ..!!

One thought on “ನನ್ನ ಕಣ್ಣೀರು..!

  1. ಭಾವಸ್ರಾವದ ತೀವ್ರತೆಯಲ್ಲಿ ತತ್ತರಿಸಿದ್ದೇನೆ ಹುಸೈನಣ್ಣ.. ಮನಸ್ಸಿಗೆ ನಾಟುವಂತಹ ಅಭಿವ್ಯಕ್ತಿ.. ವಿರಹ ಮತ್ತು ಹತಾಶೆಯ ತೀವ್ರತೆಯ ಪರಾಕಾಷ್ಠೆ.. ಮನಸ್ಸಿನಾಳದಲ್ಲುಳಿಯುವ ಕವಿತೆ ಇದು..

    Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s