ಕಾಯುತ್ತಿದ್ದೇನೆ..!

ಕಾಯುತ್ತಿದ್ದೇನೆ..!


ಅರ್ಧದಲಿ ಮುರಿದು ಬಿದ್ದ
ಹಗಲು ಕನಸಂತೆ ನೀನು ನನ್ನಿಂದ ಅಗಲಲು..
ಇರುಳು ತುಂಬಿದ ಜೀವನವೆಂಬ ಈ ಕವಲು ದಾರಿಯಲಿ
ನಾನಿಂದೂ ನಿನ್ನ ಕಾಲ್ಗೆಜ್ಜೆ ದನಿಗಾಗಿ
ಕಾಯುತ್ತಿದ್ದೇನೆ..!

2 thoughts on “ಕಾಯುತ್ತಿದ್ದೇನೆ..!

  1. ಜೀವನದ ಕವಲು ದಾರಿಯಲ್ಲಿ ಮುಂದೆ ಸಾಗುತ್ತಿರಿ…ಮತ್ತೊಂದು ಕನಸು ಜೊತೆಯಾಗಬಹುದು..

    Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s