ನೆನಪುಗಳಾಗಿ..!

ನೆನಪುಗಳಾಗಿ..!


ಅಪರಿಚಿತನಾಗಿ ನಿನ್ನ ಬಳಿ ಬಂದೆ..
ಗೆಳೆತನವಾಗಿ ಬೆರೆತೆ..
ಪ್ರೀತಿಯಾಗಿ ನಿನ್ನ ಅರಿತೆ..
ಕೊನೆಗೆ..
ಮೌನವಾಗಿ ನೀನು ಕಳೆದು ಹೋದೆ..
ಆದರೂ..
ನೆನಪುಗಳಾಗಿ ಕಾಯುತ್ತಿದ್ದೇನೆ..!!

2 thoughts on “ನೆನಪುಗಳಾಗಿ..!

  1. ತುಂಬಾ ಮಧುರವಾಗಿದೆ.ಈ ಕವಿತೆಗೆ ಇನ್ನೂ ನಾಲ್ಕು ಸಾಲು ಜೋಡಿಸಿ ಮತ್ತಷ್ಟು ಹಿತವಾಗುವ ಹಾಗೆ ರಚಿಸಿ.

    Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s